ಶಿರೂರ (ರಾಂಪುರ): ಸ್ಥಳೀಯ ಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಸಿದ್ದೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿನಿ ವರ್ಷಾ ವಿಶ್ವನಾಥ ಚನ್ನಪ್ಪಗೋಳ ಶೇ 95.04 ಅಂಕ ಗಳಿಸಿ ಶಾಲೆಗೆ ಪ್ರಥಮಳಾಗಿದ್ದಾಳೆ.

ಶಾಲೆಯ ಒಟ್ಟು ಫಲಿತಾಂಶ ಶೇ 95.41 ರಷ್ಟಾಗಿದ್ದು, ಪರೀಕ್ಷೆಗೆ ಕುಳಿತ 131 ವಿದ್ಯಾರ್ಥಿಗಳಲ್ಲಿ 125 ವಿದ್ಯಾರ್ಥಿ ಗಳು ಪಾಸಾಗಿದ್ದಾರೆ.

ವರ್ಷಾ ಚನ್ನಪ್ಪಗೋಳ ಶೇ 95.04 ಅಂಕ ಗಳಿಸಿದರೆ, ವಿಜಯಲಕ್ಷ್ಮೀ ಸುರೇಶ ರಾಜೂರ ಶೇ 92.64 ಅಂಕ ಪಡೆದು ದ್ವಿತೀಯ, ಲಕ್ಷ್ಮೀ ಸುರೇಶ ಬಾರಡ್ಡಿ ಮತ್ತು ಕವಿತಾ ಜಗದೀಶ ಪಟ್ಟಣಶೆಟ್ಟಿ ಇಬ್ಬರೂ ಶೇ 92.48 ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ತಮ್ಮಣ್ಣ ಗಿರಿಜಾ ಹಾಗೂ ಮುಖ್ಯಾಧ್ಯಾಪಕಿ ಎಲ್.ಟಿ.ಪೂಜಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-19-1736916229

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.