ಸುರಪುರ: ನಗರದ ಶರಣಬಸವೇಶ್ವರ ವಸತಿ ಪ್ರೌಢ ಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾದ ಒಟ್ಟು 40 ವಿದ್ಯಾರ್ಥಿಗಳಲ್ಲಿ ಅಗ್ರ ಶ್ರೇಣಿಯಲ್ಲಿ12, ಪ್ರಥಮ ಶ್ರೇಣಿ 17 ಮತ್ತು ದ್ವಿತೀಯ ಶ್ರೇಣಿಯಲ್ಲಿ 4 ಪಾಸಾಗಿದ್ದಾರೆ.

ಸಮರ್ಥ ಮನೀಶಕುಮಾರ ಚಿನ್ನಾಕಾರ (ಶೇ98.24), ಎಂ.ಡಿ ಮೋಹಿಜ್ ಶಬ್ಬೀರ್ ಅಲಿ (96.32), ಮೋನಿಕಾ ಗಣೇಶ (94.4), ಸಪೂರಾಬಾನು ಸಿದ್ಧಿಕ್ ಅಹ್ಮದ್ ಸಗರಿ (93.76), ಶಿವಾನಿ ತಿಪ್ಪಣ್ಣ ಎತ್ತಿನಮನಿ (93.44), ಎಂ. ಸಂದೇಶ ದತ್ತುರಾವ್ ಕುಲಕರ್ಣಿ (91.84), ಅಬ್ದುಲ್ ಅಪ್ಪು ಡಾ. ಶಫಿ ಉಜ್ಜಮಾ (90.72) ಉತ್ತಮ ಅಂಕ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ದಾಕ್ಷಾಯಣಿ ಎಸ್. ಅಪ್ಪ, ಉಪಾಧ್ಯಕ್ಷೆ ನೀಲಮ್ಮತಾಯಿ ವ್ಹಿ. ನಿಷ್ಠಿ, ಕಾರ್ಯದರ್ಶಿ ಶಾಂತಲಾ ಎಸ್. ನಿಷ್ಠಿ, ಜಂಟಿ ಕಾರ್ಯದರ್ಶಿ ದೊಡ್ಡಪ್ಪ ಎಸ್. ನಿಷ್ಠಿ, ಪ್ರಾಂಶುಪಾಲ ರೇವಪ್ಪ ಪಾಟೀಲ ವ್ಯಕ್ತಪಡಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-30-362922671

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.