ಉಳ್ಳಾಲ: ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ (ಸಿಬಿಎಸ್ಇ) ಶಾಲೆ 2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದಿದೆ.

ಒಟ್ಟು 236 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 47 ವಿದ್ಯಾರ್ಥಿಗಳು ಶೇ 90ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಗುಣವಂತ್ ಬಿ. ಆರ್. (ಶೇ 98.2), ಶ್ರೀಧಾ ಐ.ಎಸ್ (97.8), ಶ್ರಾವ್ಯ ಎಂ (97.6), ನಿವೇಧ್ಯ ಬಾಳ (97.4), ಶ್ರೀಹರಿ ರತೀಶ್ (97.2), ಪಾವನಿ ಬಿ.ಜಿ (96.8), ಇಂಚರ ಹೆಗ್ಡೆ (96.4), ರಿತೇಶ್ ಸಚಿನ್ (96.4), ಪ್ರಯಾಗ್ ಜಿ. ಕೊಟ್ಟಾರಿ (96.2), ವಿಶ್ರುತ್ ಆರ್ .ಮೊಗ್ರ (96.2), ಅಶ್ವಿನ್ ಸಜಿತ್ (96), ಆಯುಶ್ ಐಯಣ್ಣಾ ಎಂ.ಕೆ (95.8), ನೈತಿಕ್ ಎಚ್. ಕಯ್ಯ (95.8), ಸ್ನೇಹಾ ಭಟ್ (95.8), ಕೃಪಾ ಎಂ.ಭಟ್ (95.6), ಶ್ರೀಶರಣ್ ಯು. (95.6) ಹಾಗೂ ಪೃಥ್ವಿ ವಿ. ರೈ ಕೆ (95) ಅವರು ಶೇ 95ಕ್ಕೂ ಹೆಚ್ಚು ಅಂಕ ಪಡೆದಿದ್ದಾರೆ ಎಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-29-1881711689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.