ಉಪ್ಪಿನಂಗಡಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯ ಶೇಕಡಾ 100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ 75 ವಿದ್ಯಾರ್ಥಿಗಳಲ್ಲಿ 54 ಮಂದಿ ವಿಶಿಷ್ಟ ಶ್ರೇಣಿ, 21 ಮಂದಿ ಪ್ರಥಮ ಶ್ರೇಣಿಯಲ್ಲ್ಲಿ ತೇರ್ಗಡೆಯಾಗಿದ್ದಾರೆ.

ಆದ್ಯ (ರಾಘವೇಂದ್ರ ಪ್ರಸಾದ್ ಯು.ಕೆ., ವೀಣಾ ಆರ್. ಪ್ರಸಾದ್ ದಂಪತಿ ಪುತ್ರಿ) 622 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ, ಪಿ. ಸಂಜನ್ ರಾವ್ (ಪ್ರವೀಣ ಕುಮಾರ್, ಮಾಲಿನಿ ಕೆ. ದಂಪತಿ ಪುತ್ರ), ಸಿಂಚನಾ ಭಟ್ ಪಿ. (ಲಕ್ಷ್ಮೀನಾರಾಯಣ ಭಟ್ ಎ, ಶಾಲಿನಿ ಎಸ್. ದಂಪತಿ ಪುತ್ರಿ) ತಲಾ 617 ಅಂಕ ಪಡೆದು ದ್ವಿತೀಯ, ಸುಧನ್ವ ಯೋಗೇಂದ್ರ ಭಟ್ (ಯೋಗೇಂದ್ರ ಭಟ್ ಉಳಿ, ದಿವ್ಯಾ ಯೋಗೇಂದ್ರ ಭಟ್ ದಂಪತಿ ಪುತ್ರ) 612 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.

ಅನುಷ್ಕಾ ಎಲ್. ಜೈನ್ 610, ಅನ್ವಿತಾ ಶೆಟ್ಟಿ 608, ರಿತಿಕಾ ಪೈ 604, ತನ್ವಿ ಕನ್ಯಾನ 603, ಶ್ರೀಹಾನ್ ಎ.ಜಿ. 603, ಸ್ಪನಿಕ ಎಚ್. 603, ಭವೇಶ್ ಕೆ. 601, ಪೂಜಾ ಸಿ. 601, ಶ್ರೀಯಾ ಎಂ. 601, ಸವ್ಯ ಎಂ. 596, ಅನ್ಮಯ್ ಡಿ. ಶೆಟ್ಟಿ 595, ಅಕ್ಷ ಬಿ. 595, ಜ್ಞಾನ ಎಚ್. ಪಿಜಕ್ಕಳ 592, ಕೃಷ್ಣಪ್ರಿಯ ಕೆ.ಎಸ್. 591, ಅದ್ವೈತ್ ಹೆಬ್ಬಾರ್ ಎಸ್. 588, ಮನ್ವಿತ್ ಆರ್.ಜೆ. 587, ಶಿವಾನಿ ಎಚ್. 587, ಅರುಣ್ ಭಟ್ ಯು. 587, ನಿಧಾ ಪರ್ವಿನ್ 585, ಪ್ರಾರ್ಥನ್ 583, ಲಕ್ಷ್ಯಾ ಅಶೋಕ್ ಶೆಟ್ಟಿ 583, ಕವೀಶ್ ಬಿ.ಕೆ. 582, ಅನ್ವಿ ಆರ್. ಆಚಾರ್ಯ 582, ಸಾನ್ವಿ 581, ಮುಹಮ್ಮದ್ ಶಕೀಲ್ 580, ಸುಲೈಮಾನ್ ಮುಹಮ್ಮದ್ ಶಿಹಾಮ್ 580, ಮೇಘನಾ 579, ದ್ರಿನಿತ ಸಿ. ಸನಿಲ್ 578, ಆಯುಷ್ ಎಸ್. ಶೆಟ್ಟಿ 578, ಜಿತೇಶ್ 577, ಧನ್ವಿ ಬಿಸಿ. ಶೆಟ್ಟಿ 575, ಗ್ರೀಷ್ಮಾ ಜಿ. 572, ಸೋನಿಕಾ ಟಿ.ಎಸ್. 570, ಎ. ಅನ್ಫ ಮರಿಯಂ 569, ಕೌಶಲ್ ಎ. 568, ಶಿವಾನಿ ಕೆ.ವಿ. 562, ಅಖ್ಯಾತ್ ರೈ 561, ಅನ್ವೇಷ್ ಅಂಬೆಕಲ್ಲು 561, ಚಿಂತನ್ ಕೆ.ಸಿ. 561, ಮೋಕ್ಷ ಎಂ. 560, ಪ್ರಥಮ್ ಪಿ. ಕೋಟ್ಯಾನ್ 559, ನಿಶಾಂತ್ ಬಿ.ಎಲ್. 558, ಮನೀಶ್ ಪಿ.ಎಂ. 558, ಅಪ್ರಮೇಯ ರಾವ್ 557, ಮಂಜುನಾಥ 554, ಹನೀಕ್ಷಾ 550, ಎಂ.ಕೆ. ಇಸ್ಮಾಯಿಲ್ ಅರ್ಫಾದ್ 548, ಸ್ಮೃತಿ ವಿ. ಕಿಣಿ 539, ಪ್ರಕೃತಿ ಕೆ. 535, ಸೋನಾಕ್ಷಿ ವಿಲಾಸ್ ಅರ್ಜುನ್ 535 ಅಂಕ ಗಳಿಸಿದ್ದಾರೆ ಎಂದು ವಿದ್ಯಾಲಯದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-29-572580332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.