ಹೊರ್ತಿ: ಸಮೀಪದ ಧೂಳಖೇಡ ಗ್ರಾಮದ ಭೀಮಾ ಶಂಕರಲಿಂಗ ಪ್ರೌಢ ಶಾಲೆ ಪ್ರಸಕ್ತ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇರ್ಷಾದ್ ಮಕಾನದಾರ ಶೇ 94.72 ಅಂಕ ಪಡೆದು ಶಾಲೆಗೆ ಹಾಗೂ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದಾನೆ.

ಸೌಂದರ್ಯ ರಗಟೆ ಶೇ 91.84, ದ್ವಿತೀಯ ಸ್ಥಾನ, ಭಾವನಾ ಪಾಟೀಲ ಶೇ 91.68 ರಷ್ಟು ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ. ಜಾವೀದ್ ನದಾಫ್ ಶೇ 91.52, ನಾಗಮ್ಮ ಪೂಜಾರಿ ಶೇ 90.08, ಮನೋಜ ಬಳ್ಳಾರಿ ಶೇ 88, ಲಕ್ಷ್ಮಿ ಇಂಗಳೆ ಶೇ 87.36, ತೇಜಸ್ವಿನಿ ಕಾಮಾಟಿ ಶೇ 87.20, ಸೃಷ್ಟಿ ಕೋಳಿ ಶೇ 84.64, ಸಂಕೇತ ಬಿರಾದಾರ ಶೇ 82.72ರಷ್ಟು ಸಾಧನೆ ಮಾಡಿದ್ದಾರೆ. ಒಟ್ಟು ಫಲಿತಾಂಶ ಶೇ 87.90 ರಷ್ಟು ಫಲಿತಾಂಶವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-26-509216692

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.