ವಿಟ್ಲ: ಇಲ್ಲಿನ ಕೇಂದ್ರ ಜುಮಾ ಮಸೀದಿಯ ಅಧೀನದ ವಿಟ್ಲ ಹೊರೈ ಝನ್ ಪಬ್ಲಿಕ್ ಸ್ಕೂಲ್ ಶೇ 100 ಫಲಿತಾಂಶ ದಾಖಲಿಸಿದೆ. ಎನ್.ಫಾತಿಮ 600 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ.

ಮುಹಮ್ಮದ್ ಆಸಿಕ್ 599, ಇಬ್ರಾಹಿಂ ಅನಸ್ 592, ಹಿಝ್ಝಾ ಫಾತಿಮ 585, ಮುನೀರಾ 569, ಆಮಿನತ್ ರಶ 552, ನಾಝಿಯಾ ಬಾನು 550, ಮನಾಲ್ ಶೇಖ್ 543, ಆಯಿಷ ನಿಶ್ಮ 543, ಇಸ್ಮಾಯಿಲ್ ಹಂದನ್ 542, ಫಾತಿಮತ್ ತಬ್ಶೀರಾ 542, ಆಯಿಷಾ ತಸ್ನೀಮಾ 539, ಮುಹಮ್ಮದ್ ರಾಝಿ 536, ಶಝಾ ಫಾತಿಮ 534, ನಫೀಸಾ ಝುಲ್ಫಾ 532 ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

43 ವಿದ್ಯಾರ್ಥಿಗಳು ಪ್ರಥಮ, ಐವರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-29-200399222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.