ಯಲ್ಲಾಪುರ: ಪಟ್ಟಣದ ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಜಾಹ್ನವಿ ಪ್ರಶಾಂತ ಹೆಗಡೆ (ಶೇ 99.04) ರಾಜ್ಯಕ್ಕೆ 7ನೇ ಸ್ಥಾನದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ನಿಧಿ ಓಂಕಾರ ಭಟ್ಟ (ಶೇ 97.6) ಹಾಗೂ ಸಾಯಿರಾಮ ವಿಠ್ಠು ದೊಹಿಪುಡೆ (ಶೇ 97.12) ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ. ಶ್ರಾವ್ಯಾ ಆನಂದ ಕವಡಿಕೆರೆ (ಶೇ 96.96 ), ನೀರಜ ಸದಾನಂದ ನಾಯ್ಕ (ಶೇ 96.48), ಅಪೇಕ್ಷಾ ಮಂಜುನಾಥ ಭಟ್ಟ( ಶೇ 96.48), ಕೃಷ್ಣವೇಣಿ ಕಮಲಾಕರ ನಾಯ್ಕ (ಶೇ 96.16%), ಸಮರ್ಥ ಮಾರುತಿ ಕಳಸೂರಕರ್ (94.40), ವಿಜೇತಾ ಜಿ (ಶೇ 93.76), ಜಯಶ್ರೀ ತುಕಾರಾಮ ನಾಯ್ಕ (ಶೇ 93.60), ನಿರೀಕ್ಷಾ ಸಂತೋಷ ನಾಯಕ (ಶೇ 92.96), ದೀಕ್ಷೀತಾ ರಾಜಶೇಖರ ಭಟ್ಟ (ಶೇಕಡಾ 91.68), ಅಯಾನ್ ಚಾಂದಸಾಬ ಧಾರವಾಡ (ಶೇ 91.52), ಮಾನ್ಯ ಶಿವರಾಮ ಭಟ್ಟ (ಶೇ 91.52), ಮಹಮ್ಮದ ಅರಫಾದ ಮುಜಫರ್ ಶೇಖ್ (ಶೇ 91.20), ನಂದನ ನಾರಾಯಣ ನಾಯರ್ (ಶೇ 90.40) ಉತ್ತಮ ಅಂಕ ಪಡೆದಿದ್ದಾರೆ. ಪರೀಕ್ಷೆಗೆ ಕುಳಿತ 50 ವಿದ್ಯಾರ್ಥಿಗಳಲ್ಲಿ 23 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 23 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-20-740595099

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.