ಯಲ್ಲಾಪುರ: ತಾಲ್ಲೂಕಿನ ಬಿಸಗೋಡ ಸಕಾ೯ರಿ ಪ್ರೌಢಶಾಲೆಯ ವಿದ್ಯಾಥಿ೯ನಿ ಸಮೃದ್ಧಿ ಸಣ್ಣಪ್ಪ ಭಾಗ್ವತ (ಶೇಕಡ 99.52) ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ನಾಲ್ಕನೇ ರ್ಯಾಂಕ್ ಗಳಿಸಿದ್ದಾರೆ.

ವೈಟಿಎಸ್ಎಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಜಾಹ್ನವಿ ಪ್ರಶಾಂತ ಹೆಗಡೆ (ಶೇಕಡ 99.04) ಹಾಗೂ ಮೊರಾಜಿ೯ ದೇಸಾಯಿ ವಸತಿ ಶಾಲೆಯ ಸಹನಾ ನಾಗರಾಜ ಪೂಜಾರಿ (ಶೇಕಡ 98.4) ಕ್ರಮವಾಗಿ ತಾಲ್ಲೂಕಿಗೆ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.

ರಾಜರಾಜೇಶ್ವರಿ ಪ್ರೌಢಶಾಲೆ ಮಂಚಿಕೇರಿಯ ಸಜನಾ ವಿ ಮಳಲಗಾಂ (ಶೇಕಡ 98.24), ಮದರ್ ಥೆರೆಸಾ ಪ್ರೌಢಶಾಲೆಯ ನಾಗಶ್ರೀ ಶೇಟ್ (ಶೇಕಡ 98.08), ಬಿಸಗೋಡು ಪ್ರೌಢಶಾಲೆಯ ಮಮತಾ ಗೋಪಾಲಕೃಷ್ಣ ಭಟ್ಟ (ಶೇಕಡ 97.92), ವೈಟಿಎಸ್ಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ನಿಧಿ ಓಂಕಾರ ಭಟ್ಟ (ಶೇಕಡ ಶೇಕಡಾ 97.6), ವಿಶ್ವದಶ೯ನ ಪ್ರೌಢಶಾಲೆಯ ಗಣೇಶ ಭಟ್ಟ (ಶೇಕಡ 97.44), ಮಲವಳ್ಳಿ ಪ್ರೌಢಶಾಲೆಯ ಪ್ರವೀಣ ರಸ್ಮಾ ಕುಣಬಿ ( ಶೇಕಡಾ97.28), ವೈಟಿಎಸ್ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಾಕ್ಷಿ ನಾಯ್ಕ, (ಶೇಕಡ 97.12), ಮದರ್ ಥೆರಸಾ ಪ್ರೌಢಶಾಲೆಯ ಇಂಚರಾ ನಾಯ್ಕ (ಶೇಕಡ 97.12), ವೈಟಿಎಸ್ಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ಸಾಯಿರಾಮ ವಿಟ್ಟು ದೋಯಿಪಡೆ (ಶೇಕಡಾ 97.12) ತಾಲ್ಲೂಕಿನ ಮೊದಲ ಹತ್ತು ಸ್ಥಾನ ಪಡೆದವರಾಗಿದ್ದಾರೆ.

ತಾಲ್ಲೂಕಿನಲ್ಲಿ ಈ ಬಾರಿ ಒಟ್ಟು 918 ವಿದ್ಯಾಥಿ೯ಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದು ಆ ಪೈಕಿ 902 ಮಂದಿ ಉತ್ತೀಣ೯ರಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-20-1508673343

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.