ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಬ್ಯಾಂಕ್‌ಗಳಲ್ಲಿ 580 ಹುದ್ದೆಗಳು ಖಾಲಿ: ಅರ್ಜಿ,ಅರ್ಹತೆ ಮಾಹಿತಿ ಇಲ್ಲಿದೆ

Last Updated 22 ಜೂನ್ 2019, 7:57 IST
ಅಕ್ಷರ ಗಾತ್ರ

ಬ್ಯಾಂಕ್‌ ಸಿಬ್ಬಂದಿ ಮತ್ತು ನೇಮಕಾತಿ ಸಂಸ್ಥೆ ದೇಶದ 45 ಗ್ರಾಮೀಣ ಬ್ಯಾಂಕ್‌ಗಳಲ್ಲಿ ಖಾಲಿ ಇರುವ 580 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದ್ದು, ಅರ್ಹ ಅಭ್ಯರ್ತಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.‌

ಹುದ್ದೆ ಹೆಸರು: ಆಫಿಸರ್‌ ಅಸಿಸ್ಟೆಂಟ್‌, ಆಫೀಸರ್‌ ಸ್ಕೇಲ್‌–1, ಆಫೀಸರ್‌ ಸ್ಕೇಲ್‌–2,

ವಿದ್ಯಾರ್ಹತೆ: ಆಫೀಸರ್‌ ಅಸಿಸ್ಟೆಂಟ್‌– ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು, ಸ್ಥಳೀಯ ಭಾಷೆಯನ್ನು ತಿಳಿದಿರಬೇಕು, ಕಂಪ್ಯೂಟರ್‌ ಜ್ಞಾನ್‌ ಗೊತ್ತಿರಬೇಕು. ಆಫೀಸರ್‌ ಸ್ಕೆಲ್‌–1– ಕೃಷಿ, ತೋಟಗಾರಿಕೆ, ಅರಣ್ಯ, ಪ್ರಾಣಿಶಾಸ್ತ್ರ, ಪಶು ವಿಜ್ಞಾನ, ಅಗ್ರಿಕಲ್ಚರ್‌ ಎಂಜಿನಿಯರಿಂಗ್‌, ಅಗ್ರಿಕಲ್ಚರ್‌ ಮಾರ್ಕೆಟಿಂಗ್‌ ಅಂಡ್‌ ಕೋ–ಆಪರೇಷನ್‌, ಇನ್‌ಫರ್‌ಮೇಷನ್‌ ಟೆಕ್ನಾಲಜಿ, ಮ್ಯಾನೇಜ್‌ಮೆಂಟ್‌ ಲಾ, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿರಬೇಕು. ಆಪೀಸರ್‌ ಸ್ಕೇಲ್‌–2– ಯಾವುದೇ ಪದವಿಯಲ್ಲಿ ಶೇ 50 ರಷ್ಟು ಅಂಕ ಪಡೆದಿರಬೇಕು. ಯಾವುದೇ ಬ್ಯಾಂಕ್‌ ಅಥವಾ ಹಣಕಾಸು ಸಂಸ್ಥೆಯಲ್ಲಿ 2 ವರ್ಷ ಅನುಭವ ಇರಬೇಕು.

ಅರ್ಜಿ ಶುಲ್ಕ: ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ತಿಗಳಿಗೆ 100 ರೂ, ಹಾಗೂ ಇತರೆ ಅಭ್ಯರ್ತಿಗಳಿಗೆ 600 ರೂ ನಿಗಧಿ ಮಾಡಲಾಗಿದೆ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT