ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

UPSC: 153 ಹುದ್ದೆಗಳ ನೇಮಕಾತಿಗೆ ಅರ್ಜಿ

Last Updated 19 ನವೆಂಬರ್ 2019, 12:11 IST
ಅಕ್ಷರ ಗಾತ್ರ

ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ)ಎಕ್ಸಾಮಿನರ್, ಸ್ಪೆಷಲಿಸ್ಟ್, ಸೀನಿಯರ್ ಲೆಕ್ಚರರ್‌ ಸೇರಿದಂತೆ ವಿವಿಧ153 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.ಅರ್ಜಿ ಆಹ್ವಾನಿಸಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಹುದ್ದೆಗಳು:ಎಕ್ಸಾಮಿನರ್, ಸ್ಪೆಷಲಿಸ್ಟ್, ಸೀನಿಯರ್ ಲೆಕ್ಚರರ್‌.

ವಿದ್ಯಾರ್ಹತೆ:ಕಾನೂನು ಪದವಿ, ಸ್ನಾತಕೋತ್ತರ ಪದವಿ, ಪಿ.ಜಿ. ಡಿಪ್ಲೊಮಾ, ಪಿಎಚ್‌.ಡಿ, ಡಿ.ಎಂ., ಎಂ.ಡಿ. (ಹುದ್ದೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ).

ವಯೋಮಿತಿ:ಎಕ್ಸಾಮಿನರ್‌ ಗರಿಷ್ಠ 30, ಸ್ಪೆಷಲಿಸ್ಟ್ (ಪ್ಯಾಥಾಲಜಿ) ಗರಿಷ್ಠ 50, ಸ್ಪೆಷಲಿಸ್ಟ್‌ ಗರಿಷ್ಠ 45, ಸೀನಿಯರ್ ಲೆಕ್ಚರರ್‌ ಗರಿಷ್ಠ 53 ವರ್ಷ. (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ).

ನೇಮಕಾತಿ ಪ್ರಕ್ರಿಯೆ:ಲಿಖಿತ ಪರೀಕ್ಷೆ ಹಾಗೂ ಸಂದರ್ಶನ.

ಅರ್ಜಿ ಶುಲ್ಕ:ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ₹25. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಸಲು ಕೊನೆಯ ದಿನ: 28 ನವೆಂಬರ್ 2019

ಹೆಚ್ಚಿನ ಮಾಹಿತಿಗೆ:https://bit.ly/2XeWq8x

ವೆಬ್‌ಸೈಟ್‌:http://www.upsconline.nic.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT