ಇಂದಿನಿಂದ ಪಿಜಿ ಕೋರ್ಸ್‌ ಕೌನ್ಸೆಲಿಂಗ್

7

ಇಂದಿನಿಂದ ಪಿಜಿ ಕೋರ್ಸ್‌ ಕೌನ್ಸೆಲಿಂಗ್

Published:
Updated:

ಬೆಂಗಳೂರು: ಪ್ರಸಕ್ತ ಸಾಲಿನ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೋರ್ಸ್‌ಗಳ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಪ್ರವೇಶಕ್ಕೆ ಸಂಬಂಧಿಸಿದಂತೆ ಆಗಸ್ಟ್‌ 13ರಿಂದ ಕೌನ್ಸೆಲಿಂಗ್‌ ನಡೆಯಲಿದೆ.

ಅರ್ಹ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ಮೆರಿಟ್ ಆಧರಿಸಿ ಸೀಟು ಹಂಚಿಕೆ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸಂಪರ್ಕ: www.bangaloreuniversity.ac.in

 ಕೌನ್ಸೆಲಿಂಗ್ ದಿನಾಂಕ:
* ವಿಜ್ಞಾನ ವಿಭಾಗ ಆಗಸ್ಟ್‌ 13ರಿಂದ 17ರವರೆಗೆ

* ವಾಣಿಜ್ಯ ವಿಭಾಗ ಆಗಸ್ಟ್‌ 14 ರಿಂದ 20ರವರೆಗೆ

* ಕಲಾ ವಿಭಾಗ ಆಗಸ್ಟ್‌ 16 ರಿಂದ 21ರವರೆಗೆ

* ಆಗಸ್ಟ್‌ 23ರಿಂದ ಮೊದಲ ಸೆಮಿಸ್ಟರ್‌ ತರಗತಿಗಳು ಪ್ರಾರಂಭ

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !