7

ಪ್ರಜಾವಾಣಿ ಕ್ವಿಜ್

Published:
Updated:

1. ’ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಲನಚಿತ್ರದ ನಿರ್ದೇಶಕರು ಯಾರು?
ಅ) ಜಯತೀರ್ಥ 
ಆ) ಪವನ್
ಇ) ಪವನ್ ಒಡೆಯರ್ 
ಈ) ಹೇಮಂತ್ ರಾವ್

2. ಚಿದಂಬರಂನಲ್ಲಿರುವ ಲಿಂಗವು ಯಾವ ತತ್ವದ ಪ್ರತೀಕವೆಂದು ಹೇಳಲಾಗುತ್ತದೆ ?
ಅ) ಭೂಮಿ ಆ) ಆಕಾಶ ಇ) ಜಲ ಈ) ವಾಯು

3. ಕಬ್ಬು, ಜೋಳ ಮುಂತಾದವುಗಳ ತೆನೆಯನ್ನು ಏನೆಂದು ಕರೆಯುತ್ತಾರೆ?
ಅ) ಕುಡಿ ಆ) ತುದಿ ಇ) ಸೂಲಂಗಿ ಈ) ಅಂಚು

4. ಮಾತಿನ ಉತ್ಪತ್ತಿಯನ್ನು ನಿಯಂತ್ರಿಸುವ ಮೆದುಳಿನ ಭಾಗ ಯಾವುದು?
ಅ) ‘ಬ್ರೋಕಾ’ರ ಪ್ರದೇಶ 
ಆ) ಟೆಂಪೋರಲ್ ಲೋಬ್ 
ಇ) ಆಕ್ಸಿಪಿಟಲ್ ಲೋಬ್ 
ಈ) ಕಪಾಲ ಭಿತ್ತಿ

5. ‘ಯಶೋಧರಚರಿತೆ’ ಯಾರು ರಚಿಸಿದ ಕಾವ್ಯ?
ಅ) ನಾಗವರ್ಮ ಆ) ರನ್ನ ಇ) ಜನ್ನ ಈ) ರತ್ನಾಕರ

6. ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇಂಗ್ಲೆಂಡನ್ನು ಆಳುತ್ತಿದ್ದ ರಾಣಿ ಯಾರು?
ಅ) ಎಲಿಜಬೆತ್ ಆ) ವಿಕ್ಟೋರಿಯಾ 
ಇ) ಸಿಸಿಲಿಯಾ →ಈ) ಮೇರಿ

7. ಮಹಾಭಾರತದಲ್ಲಿ ಬರುವ ಕೃಪಾಚಾರ್ಯ ಯಾರ ಮಗ?
ಅ) ಶಾರದ್ವತ ಆ) ವ್ಯಾಸ ಇ) ಶುಕ ಈ) ಪರಾಶರ

8. ಛಾಯಾಚಿತ್ರ ಸಂಸ್ಕರಣದಲ್ಲಿ ಬಳಸುವ ‘ಹೈಪೋ’ನ ರಾಸಾಯನಿಕ ಹೆಸರೇನು?
ಅ) ಸೋಡಿಯಂ ಸಲ್ಫೇಟ್ 
ಆ) ಸೋಡಿಯಂ ಬೈಯೋಸಲ್ಫೇಟ್ 
ಇ) ಸೋಡಿಯಂ ಥಯೋಸಲ್ಫೇಟ್ 
ಈ) ಸೋಡಿಯಂ ಫಾಸ್ಫೇಟ್

9. ಖ್ಯಾತ ಅಮೆರಿಕನ್ ಚೆಸ್ ಆಟಗಾರ ವೆಸ್ಲೆ ಬಾರ್ಬಸ ಸೋ ಮೂಲತಃ ಯಾವ ದೇಶದವರು?
ಅ) ಗ್ರೀಸ್  ಆ) ಫಿಲಿಫೈನ್ಸ್ 
ಇ) ಅರ್ಜೆಂಟೈನಾ ಈ) ಆಫ್ರಿಕಾ

10. ಭಾರತ ಸಂವಿಧಾನದ ಎಷ್ಟನೇ ವಿಧಿಯ ಪ್ರಕಾರ ರಾಷ್ಟ್ರಪತಿ ಆಳ್ವಿಕೆಯನ್ನು ರಾಜ್ಯಗಳ ಮೇಲೆ ಹೇರಬಹುದು?
ಅ) 356  ಆ) 336 ಇ) 346  ಈ) 366

ಹಿಂದಿನ ಸಂಚಿಕೆಯ ಸರಿ ಉತ್ತರಗಳು 1. ಕಿರಾನಾ  2. ಶಂಕರ ಶಾಸ್ತ್ರಿ 3. ಸಸ್ತನಿ 4. ಅಪರ್ಚರ್ 5. ಕಾರ್ಟೂನ್ 6. ಎಂಟಮಾಲಜಿ 7. ನಂದೇ ನಾನೋದಿದೆ  8. ತಿಮ್ಮಣ್ಣ → 9. ಹಾಕಿ 10. ಓಡ್‍ಹೌಸ್

Tags: 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !