ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ 69

Last Updated 30 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

1. ಭಾರತದ ಮೊತ್ತ ಮೊದಲ ಲೋಕಪಾಲರು ಯಾರು?
ಅ) ಎ.ಕೆ. ಸೇನ್
ಆ) ಎಲ್. ಎಂ. ಸಿಂಘ್ವಿ
ಇ) ವಿ.ಪಿ. ಗುಪ್ತಾ
ಈ) ಪಿ.ಸಿ. ಘೋಷ್

2. ಹದಿನೇಳನೇ ಲೋಕಸಭೆಗಾಗಿ ಎಷ್ಟು ಹಂತಗಳಲ್ಲಿ ಚುನಾವಣೆಯು ನಡೆಯುತ್ತಿದೆ?
ಅ) ಎರಡು
ಆ) ಏಳು
ಇ) ಐದು
ಈ) ಎಂಟು

3. ಈ ಬಾರಿ ಮೈಸೂರು ನಗರವು ದೇಶದ ಎಷ್ಟನೇ ‘ಅತಿ ಸ್ವಚ್ಛ ನಗರ’ವೆಂಬ ಗೌರವಕ್ಕೆ ಪಾತ್ರವಾಗಿದೆ?
ಅ) ಒಂದನೇ
ಆ) ಎರಡನೇ
ಇ) ಮೂರನೇ
ಈ) ನಾಲ್ಕನೇ

4. 64ನೆಯ ಫಿಲಂಫೇರ್ ಚಲನಚಿತ್ರೋತ್ಸವ ಸಮಾರಂಭದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆದ ಚಿತ್ರ ಯಾವುದು?
ಅ) ಸಂಜು
ಆ) ಬದಾಯಿ ಹೋ
ಇ) ರಾಜಿ
ಈ) ಕೇದಾರ್ ನಾಥ್

5. ಐಪಿಎಲ್ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಹೊಡೆದು ಮೊದಲ ಸ್ಥಾನದಲ್ಲಿರುವ ಕ್ರಿಕೆಟಿಗ ಯಾರು?
ಅ) ಕ್ರಿಸ್‌ಗೇಲ್
ಆ) ಧೋನಿ
ಇ) ಸೆಹ್ವಾಗ್
ಈ) ಅನಿಲ್ ಕುಂಬ್ಳೆ

6. ಶಂಕರನಾಗ್ ನಿರ್ದೇಶನದ ಮೊತ್ತಮೊದಲ ಚಿತ್ರ ಯಾವುದು?
ಅ) ಮಿಂಚಿನ ಓಟ
ಆ) ಜನ್ಮಜನ್ಮದ ಅನುಬಂಧ
ಇ) ಆಕ್ಸಿಡೆಂಟ್
ಈ) ಗೀತಾ

7. ಕ್ಯೂಬಿಸಂ ಶೈಲಿಯ ಚಿತ್ರಕಲೆಯನ್ನು ಪ್ರಸಿದ್ಧಗೊಳಿಸಿದವರು ಯಾರು?
ಅ) ಪಿಕಾಸೋ
ಆ) ಸಿಲ್ವಿಸ್ಟರ್ ಡಾಲಿ
ಇ) ಸಿಮೊನಿ ಮಾರ್ಟಿನಿ
ಈ) ವಿಕ್ಟರ್ ವ್ಯಾನ್ ಗೋ

8. ಶಿವರಾಮ ಕಾರಂತರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಪ್ರಶಸ್ತಿ ದೊರೆತಿದೆ?
ಅ) ಮೂಕಜ್ಜಿ ಕನಸುಗಳು
ಆ) ಯಕ್ಷಗಾನ ಬಯಲಾಟ
ಇ) ಬೆಟ್ಟದ ಜೀವ
ಈ) ಅಳಿದ ಮೇಲೆ

9. ಬೂಮರಾಂಗ್ ಯಾವ ಪ್ರದೇಶದ ಬುಡಕಟ್ಟು ಜನಾಂಗದವರು ಬೇಟೆಗೆ ಬಳಸುತ್ತಿದ್ದ ಆಯುಧ?
ಅ) ಆಫ್ರಿಕಾ
ಆ) ಚೀನಾ
ಇ)ನೇಪಾಳ
ಈ) ಆಸ್ಟ್ರೇಲಿಯಾ

10. ಗಾಯ್ಟರ್ ಅಥವಾ ಗಳಗಂಡ ಕಾಯಿಲೆ ಬರಲು ಮುಖ್ಯವಾದ ಕಾರಣವೇನು?
ಅ) ಅಯೋಡಿನ್‍ನ ಕೊರತೆ
ಆ) ನೀರು ಕುಡಿಯದಿರುವುದು
ಇ) ಕ್ಯಾಲ್ಸಿಯಂನ ಕೊರತೆ
ಈ) ಯಾವುದೂ ಅಲ್ಲ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ನೇಪಾಳ
2. 1964
3. ಧರ್ಮಸ್ಥಳ
4. ಸುಲಭವಾದ ಕೆಲಸ
5. ಅತಿಯಾದ ಮಧುಮೇಹ
6. ಚಂದ್ರಶೇಖರ ಪಾಟೀಲ
7. ಎಲೆಕ್ಟೋರ್ಸ್ ಫೋಟೋ ಐಡೆಂಟಿಟಿ ಕಾರ್ಡ್
8. ಹ್ಯಾಮ್ಲೆಟ್
9. ಪುರಾತನ ವಸ್ತುಗಳ ಕಾಲನಿರ್ಣಯಕ್ಕಾಗಿ
10.1994

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT