ಬುಧವಾರ, ನವೆಂಬರ್ 13, 2019
21 °C

ಶಿಕ್ಷಣ: ಪ್ರಜಾವಾಣಿ ಕ್ವಿಜ್ 88

Published:
Updated:

1. ಸಾಮಾನ್ಯವಾಗಿ ರಾಜ್ಯಪಾಲರ ಆಡಳಿತಾವಧಿ ಎಷ್ಟು ವರ್ಷಗಳು?

ಅ) ಮೂರು ಅ) ನಾಲ್ಕು

ಇ) ಐದು ಈ) ಆರು

2. ಮೈಸೂರು ವಿಶ್ವವಿದ್ಯಾಲಯದ ಮೊದಲ ಉಪಕುಲಪತಿಗಳಾಗಿದ್ದವರು ಯಾರು?

ಅ) ಎಚ್. ವಿ. ನಂಜುಂಡಯ್ಯ ಆ) ಕುವೆಂಪು ಇ) ಬ್ರಜೇಂದ್ರನಾಥ ಸೀಲ್

ಈ) ರಂಗರಾಜನ್

3. ಕೆಳಗಿನ ಯಾವ ಸ್ಥಳದಲ್ಲಿ ಅಣುವಿದ್ಯುತ್ ಸ್ಥಾವರವಿಲ್ಲ?

ಅ) ಕಲ್ಪಾಕಂ ಆ) ಕೈಗಾ

ಇ) ರಾಯಚೂರು ಈ) ಕೂಡುಕುಳಂ

4. ಅಮೆಜಾನ್‌ ಕಾಡುಗಳು ಎಷ್ಟು ದೇಶಗಳಲ್ಲಿ ವ್ಯಾಪಿಸಿವೆ?

ಅ) ಆರು ಆ) ಒಂಬತ್ತು

ಇ) ನಾಲ್ಕು ಈ) ಎಂಟು

5. ಯು.ಎಸ್. ಓಪನ್ ಟೆನಿಸ್ ಫೈನಲ್‌ನಲ್ಲಿ ಬಿಯಾಂಕಾ ಯಾರ ವಿರುದ್ಧ ಗೆಲುವು ಸಾಧಿಸಿದರು?

ಅ) ಸೆರೆನಾ ವಿಲಿಯಮ್ಸ್

ಆ) ಶರಪೋವಾ ಇ) ಕೆರೋಲಿನ್

ಈ) ಸಿಮೋನ್ ಹಲೀಪ್

6. ‘ಮಹಾನಟಿ’ ಚಲನಚಿತ್ರವು ಯಾವ ಅಭಿನೇತ್ರಿಯ ಜೀವನವನ್ನು ಆಧರಿಸಿದೆ?

ಅ) ಮೀನಾಕುಮಾರಿ

ಆ) ಜಯಲಲಿತಾ

ಇ) ಸಾವಿತ್ರಿ

ಈ) ಬಿ.ಸರೋಜಾದೇವಿ

7. ಕನಕಪುರದ ಹಿಂದಿನ ಹೆಸರೇನು?

ಅ) ಕರಣಿಕನ ಪುರ

ಆ) ಕಾಣಿಯೂರು

ಇ) ಕರಣಿಕನೂರು

ಈ) ಕಾನಕಾನ ಹಳ್ಳಿ

8. ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆಯ ಮುಖ್ಯಾಲಯ ಎಲ್ಲಿದೆ?

ಅ) ಮುಂಬೈ ಅ) ದೆಹಲಿ

ಇ) ಮೈಸೂರು ಈ) ಪುಣೆ

9. ಫ್ರೆಂಚ್‌ ಮಹಾಕ್ರಾಂತಿಯ ಸಮಯದಲ್ಲಿ ವಿಶೇಷವಾಗಿ ಬಳಕೆಯಾದ ಆಯುಧ ಯಾವುದು?

ಅ) ಫಿರಂಗಿ ಆ) ಬಂದೂಕು

ಇ) ಗಿಲಟಿನ್ ಈ) ಈಟಿ

10. ‘ಸಾಹಿತ್ಯದ ವಿರಾಟ್ ಸ್ವರೂಪ’ ಎಂಬ ಕೃತಿಯ ಲೇಖಕರು ಯಾರು?

ಅ) ಅನಕೃ ಆ) ಬೇಂದ್ರೆ

ಇ) ಕುರ್ತಕೋಟಿ ಈ) ಜಿ.ಎಸ್. ಆಮೂರ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಫಿರೋಜ್ ಷಾ ಕೋಟ್ಲಾ

2. ಬಾಂಗ್ಲಾದೇಶ

3. ಆಲೂರು ವೆಂಕಟರಾವ್

4. ಸಿಪಿಆರ್ 5.ವಿಲಿಯಂ ಶೇಕ್ಸ್‌ಪಿಯರ್

6. ಇಂಗಾಲದ ಡೈಆಕ್ಸೈಡ್

7. ಜಾಪನೀಸ್ 8.ಸ್ಯಾನ್ ಫ್ರಾನ್ಸಿಸ್ಕೋ

9. ರಂಗಭೂಮಿ, 10. ರೈಡರ್

ಎಸ್‌.ಎಲ್‌. ಶ್ರೀನಿವಾಸ ಮೂರ್ತಿ

ಪ್ರತಿಕ್ರಿಯಿಸಿ (+)