ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ

ADVERTISEMENT

ಮುಟ್ಟಿದರೆ ಮಿನುಗುವ ಬಟ್ಟೆ!

ಚಿಪ್ಪು, ಸರ್ಕೀಟು, ಬ್ಯಾಟರಿ ಎಲ್ಲವೂ ಆಗಿರುವ ನಾರು ಈಗ ಸ್ಮಾರ್ಟ್ ಬಟ್ಟೆಯನ್ನು ನೇಯಲು ಸಿದ್ಧವಾಗಿದೆ
Last Updated 16 ಏಪ್ರಿಲ್ 2024, 22:37 IST
ಮುಟ್ಟಿದರೆ ಮಿನುಗುವ ಬಟ್ಟೆ!

Indian Space Tourist: ಗೋಪಿ ತೋಟಕ್ಕುರ ಬಾಹ್ಯಾಕಾಶದ ಮೊದಲ ಭಾರತೀಯ ಪ್ರವಾಸಿಗ

Indian Space Tourist: ಅಮೆಜಾನ್‌ ಸಂಸ್ಥಾಪಕ ಜೆಫ್‌ ಬೆಜೊಸ್‌ ಅವರು ಆರಂಭಿಸಿರುವ ಬ್ಲ್ಯೂ ಆರಿಜಿನ್‌ನ ಎನ್‌ಎಸ್‌– 25 ಎಂಬ ಬಾಹ್ಯಾಕಾಶ ಪ್ರವಾಸ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಗೋಪಿ ತೋಟಕ್ಕುರ ಅವರು ಪಾತ್ರರಾಗಿದ್ದಾರೆ.
Last Updated 13 ಏಪ್ರಿಲ್ 2024, 11:37 IST
Indian Space Tourist: ಗೋಪಿ ತೋಟಕ್ಕುರ ಬಾಹ್ಯಾಕಾಶದ ಮೊದಲ ಭಾರತೀಯ ಪ್ರವಾಸಿಗ

PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ

Last Updated 9 ಏಪ್ರಿಲ್ 2024, 3:59 IST
PHOTOS | ನಯನ ಮನೋಹರ ನಯಾಗರ ಜಲಪಾತದಲ್ಲಿ ಪೂರ್ಣ ಸೂರ್ಯಗ್ರಹಣ ದರ್ಶನ

ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

ಉತ್ತರ ಅಮೆರಿಕದ ಸಾವಿರಾರು ಜನರು, ಮೆಕ್ಸಿಕೊದ ಫೆಸಿಫಿಕ್ ಕಡಲತೀರದಿಂದ ಅಮೆರಿಕ-ಕೆನಡಾದ ನಯನ ಮನೋಹರ ನಯಾಗರ ಜಲಪಾತದವರೆಗೆ ಸೋಮವಾರ ಪೂರ್ಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಂಡರು.
Last Updated 9 ಏಪ್ರಿಲ್ 2024, 3:30 IST
ಉತ್ತರ ಅಮೆರಿಕ: ಪೂರ್ಣ ಸೂರ್ಯಗ್ರಹಣ ಗೋಚರ, ಕಣ್ತುಂಬಿಕೊಂಡ ಸಾವಿರಾರು ಜನರು

ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ರೇಡಾರ್‌ ಕಣ್ಣಿಗೆ ಬೀಳದೆ ರಹಸ್ಯ ಕಾರ್ಯಾಚರಣೆ ಮಾಡುವ ಯುದ್ಧವಿಮಾನಗಳ ಬಗ್ಗೆ ನಮಗೆ ತಿಳಿದೇ ಇದೆ. ವಿಮಾನವೊಂದನ್ನು ಅದೃಶ್ಯ ಮಾಡಬಹುದಾದ ವಿಶೇಷ ಗುಣವನ್ನು ನೀಡಬೇಕಾದರೆ ಹಲವು ಸಿದ್ಧತೆಗಳು ಬೇಕಾಗುತ್ತದೆ.
Last Updated 2 ಏಪ್ರಿಲ್ 2024, 23:30 IST
ವಿಮಾನವನ್ನು ಅದೃಶ್ಯ ಮಾಡಬಲ್ಲ ಮಿಡತೆಯ ಬೆವರು!

ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ಕೃತಕ ಬುದ್ದಿಮತ್ತೆ ಅಥವಾ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ (ಎಐ) ಎಂದರೆ, ದೃಶ್ಯಗ್ರಹಿಕೆ, ಮಾತನ್ನು ಗುರುತಿಸುವುದು, ನಿರ್ಧಾರ ತೆಗೆದುಕೊಳ್ಳುವುದು ಹಾಗೂ ಭಾಷಾಂತರ ಮುಂತಾದ ಕೆಲಸಗಳನ್ನು ಮಾಡುವ ಯಂತ್ರಗಳು.
Last Updated 2 ಏಪ್ರಿಲ್ 2024, 23:30 IST
ಕೃತಕ ಬುದ್ಧಿಮತ್ತೆಯಿಂದ ಸಿದ್ಧವಾಯಿತು ಔಷಧ!

ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ ಹೆಸರು

ಅಂತರರಾಷ್ಟ್ರೀಯ ಖಗೋಳ ಒಕ್ಕೂಟ (ಐಎಯು) ಕ್ಷುದ್ರಗ್ರಹವೊಂದಕ್ಕೆ ಬೆಂಗಳೂರು ಮೂಲದ ಖಭೌತ ವಿಜ್ಞಾನಿ ಜಯಂತಮೂರ್ತಿ ಅವರ ಹೆಸರನ್ನು ಇಟ್ಟಿದೆ. ಇನ್ನು ಮುಂದೆ ಈ ಕ್ಷುದ್ರಗ್ರಹವನ್ನು ‘ಜಯಂತಮೂರ್ತಿ‘ ಹೆಸರಿನಿಂದಲೇ ಕರೆಯಲಾಗುವುದು.
Last Updated 23 ಮಾರ್ಚ್ 2024, 0:30 IST
ಕ್ಷುದ್ರಗ್ರಹಕ್ಕೆ ಬೆಂಗಳೂರು ವಿಜ್ಞಾನಿ ಜಯಂತಮೂರ್ತಿ  ಹೆಸರು
ADVERTISEMENT

ಬೆನ್ನುನೋವಿನ ಅಳತೆಗೊಂದು ಮಾಪಕ

ದೂರದರ್ಶನಗಳಲ್ಲಿ ಬೆನ್ನುನೋವಿನ ಉಪಶಮನಕ್ಕಾಗಿ ಹಲವಾರು ಮುಲಾಮು, ಸ್ಪ್ರೇ, ಅಥವಾ ಪುಡಿಗಳ ಜಾಹಿರಾತನ್ನು ನೀವೆಲ್ಲಾ ನೋಡಿರುತ್ತೀರಿ.
Last Updated 20 ಮಾರ್ಚ್ 2024, 0:30 IST
ಬೆನ್ನುನೋವಿನ ಅಳತೆಗೊಂದು ಮಾಪಕ

‘ಅಜ್ಜಿತಲೆ’ಯೂ ಡ್ರೋನಿನ ಅಲೆಯೂ

ನಿಸರ್ಗದಲ್ಲಿರುವ ವಿನ್ಯಾಸಗಳನ್ನು ಇನ್ನಷ್ಟು ಉಪಯುಕ್ತವಾಗಿ ಬಳಸುವ ಡ್ರೋನು ತಯಾರಾಗಲಿದೆಯೇ?
Last Updated 20 ಮಾರ್ಚ್ 2024, 0:30 IST
‘ಅಜ್ಜಿತಲೆ’ಯೂ ಡ್ರೋನಿನ ಅಲೆಯೂ

ಕೃತಕ ಬುದ್ಧಿಮತ್ತೆಯ ಬೆನ್ನೆಲುಬು: ನ್ಯೂರಲ್ ನೆಟ್‌ವರ್ಕ್‌

ಕಳೆದ ಒಂದೆರಡು ವರ್ಷಗಳಲ್ಲಿ ತಂತ್ರಜ್ಞಾನ ವಲಯದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ವಿಷಯವೆಂದರೆ ಎ.ಐ., ಅರ್ಥಾತ್ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್’ ಅಥವಾ ‘ಕೃತಕ ಬುಧ್ದಿಮತ್ತೆ’.
Last Updated 13 ಮಾರ್ಚ್ 2024, 0:33 IST
ಕೃತಕ ಬುದ್ಧಿಮತ್ತೆಯ ಬೆನ್ನೆಲುಬು: ನ್ಯೂರಲ್ ನೆಟ್‌ವರ್ಕ್‌
ADVERTISEMENT