THE PRINTERS (MYSORE) PRIVATE LTD.

75, M.G. Road, Post Box No: 5331, Bangalore - 560 001.

Email: dept.finc@printersmysore.co.in

Deccan Herald and Prajavani Relief Trust towards Poor Students Education Fund


Amount Rs:      


Help Educating
the poor

'Deccan Herald and Prajavani Relief Trust', set up by the Printers ( Mysore) Private Limited, has been extending financial assistance to the needy and deserving students every year to continue their education after SSLC. Readers and public who wish to support this initiative may make their contributions either by cheques or demand draft favouring "Deccan Herald - Prajavani Relief Trust." The contribution can also be made online at https://www.deccanherald.com/edurelief/index.html

The list of donors contributing Rs 1,000/- and above will be published in Deccan Herald and Prajavani. 50% of the contribution amount is eligible for exemption u/s80(G) of the Income Tax Act.

Contribution should be sent to:

The Manager, "Deccan Herald and Prajavani Relief Trust"

75,M G Road, Bangalore-560 001

Note: Cover Should be superscribed with "Contribution for Education Relief"

ಬಡ ವಿದ್ಯಾರ್ಥಿಗಳಿಗೆ ನೆರವಾಗಿರಿ
ಉದಾರ ಕೊಡಿಗೆ ನೀಡಿ

‘ಪ್ರಜಾವಾಣಿ– ಡೆಕ್ಕನ್ ಹೆರಾಲ್ಡ್'ನ ಮಾತೃ ಸಂಸ್ಥೆ ದಿ ಪ್ರಿಂಟರ್ಸ್ (ಮೈಸೂರು) ಪ್ರೈವೆಟ್ ಲಿಮಿಟೆಡ್ ಸ್ಥಾಪಿಸಿರುವ ಪರಿಹಾರ ಟ್ರಸ್ಟ್, ಪ್ರತಿ ವರ್ಷ ಎಸ್ಎಸ್ಎಲ್‌ಸಿಯಲ್ಲಿ ಉತ್ತೀರ್ಣರಾದ ಅರ್ಹ ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಮುಂದಿನ ಶಿಕ್ಷಣಕ್ಕಾಗಿ ಧನ ಸಹಾಯ ಮಾಡುತ್ತ ಬಂದಿದೆ. ಸಾರ್ವಜನಿಕರು ಮತ್ತು ದಾನಿಗಳು ಸಂಸ್ಥೆಯ ಈ ಉದ್ದೇಶಕ್ಕೆ ನೆರವಾಗಬೇಕೆಂದು ಕೋರುತ್ತೇವೆ. ಚೆಕ್ ಅಥವಾ ಡಿ. ಡಿ. ರೂಪದಲ್ಲಿ ಹಣವನ್ನು ' ಡೆಕ್ಕನ್ ಹೆರಾಲ್ಡ್ - ಪ್ರಜಾವಾಣಿ ಟ್ರಸ್ಟ್ ' ಹೆಸರಿಗೆ ಕಳುಹಿಸಬಹುದು. ಒಂದು ಸಾವಿರ ರೂಪಾಯಿಗಿಂತ ಅಧಿಕ ನೆರವು ನೀಡುವವರ ಹೆಸರನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗುವದು. ಈ ದೇಣಿಗೆಗೆ ಆದಾಯ ತೆರಿಗೆ ಸೆಕ್ಷನ್ 80 ಜಿ ಅನ್ವಯ ಶೇ 50 ರಷ್ಟು ಆದಾಯ ತೆರಿಗೆ ವಿನಾಯಿತಿ ಇದೆ.
ಆನ್‌ಲೈನ್‌ನಲ್ಲಿ http://www.prajavani.net/edurelief/index.html ಮೂಲಕವೂ ಹಣ ವರ್ಗಾಯಿಸುವ ಸೌಲಭ್ಯ ಇದೆ.

ವಿಳಾಸ : ಮ್ಯಾನೇಜರ್ , ಡೆಕ್ಕನ್ ಹೆರಾಲ್ಡ್ , ಪ್ರಜಾವಾಣಿ ಪರಿಹಾರ ಟ್ರಸ್ಟ್ ,
ನಂ. 75 ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು - 560 001

ಸೂಚನೆ : ಲಕೋಟೆ ಮೇಲೆ ' ಶೈಕ್ಷಣಿಕ ನೆರವಿಗೆ ಕೂಡುಗೆ' ಎಂದು ನಮೂದಿಸಿರಿ.


THE PRINTERS (MYSORE) PRIVATE LTD.
75, M.G. Road, Post Box No: 5331, Bangalore - 560 001.
Email: dept.finc@printersmysore.co.in