ಪ್ರಚಾರಕ್ಕೇ ಬಾರದ ಅಬ್ದುಲ್ ಜಬ್ಬಾರ್ ‘ನನ್ನ ಬಗ್ಗೆ ಅಪಪ್ರಚಾರ ನಡೆದಿದೆ. ನಾನು ಈವರೆಗೆ ಯಾವುದೇ ವ್ಯಕ್ತಿಯಿಂದ ಒಂದು ಕಪ್ ಚಹಾ ಸಹ ಸೇವಿಸಿಲ್ಲ. ಸೇವಿಸಿದ್ದನ್ನು ಸಾಬೀತುಪಡಿಸಿದರೆ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವೆ’ ಎಂದು ಸ್ವತಃ ವಿಡಿಯೊ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದ ಅವರು, ‘ನನ್ನ ಆರೋಗ್ಯ ಸರಿಯಿಲ್ಲ. ನಾನು ಪಕ್ಷದ ಒತೆಗೇ ಇದ್ದೀನಿ. ಆರೋಗ್ಯ ಸರಿ ಹೋದ ಬಳಿಕ ಪಕ್ಷದ ಪರ ಕೆಲಸ ಮಾಡುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.