ಹಗರಿಬೊಮ್ಮನಹಳ್ಳಿ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯ ಪುರುಷ 7 ಸ್ಥಾನಗಳಿಗೆ 16 ಜನ ಶಿಕ್ಷಕರು, ಮಹಿಳೆ ಮೀಸಲು 3 ಸ್ಥಾನಗಳಿಗೆ 6 ಜನ ಶಿಕ್ಷಕಿಯರು ಸೇರಿದಂತೆ ಒಟ್ಟು 22 ಜನ ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಚ್.ಎಂ.ಕೊಟ್ರದೇವರು ತಿಳಿಸಿದ್ದಾರೆ.

ಎಸ್.ಎಂ.ಸಾವಿತ್ರಮ್ಮ, ಕೆ.ಬಿ.ದೀಪಿಕಾ, ಬಿ.ದಿಲ್ಷಾದ್ ಬೇಗಂ, ಸರೋಜಾ, ಬಿ.ಗೀತಾ, ದಾದೀಬಿ, ಇಟಗಿ ಮಂಜುನಾಥ, ಸಿ.ವೈ.ಮೋರ್ನಾಳ, ಜೆ.ಹನುಮರೆಡ್ಡಿ, ಹರೀಶ, ಎಲ್.ಭಾಗ್ಯಾನಾಯ್ಕ, ರುದ್ರೇಶ್ ಚಿನಿವಾಲರ, ಇಟಗಿ ಪ್ರಭಾಕರ, ಟಿ.ಸೋಮಶೇಖರ, ಎಚ್.ಎಂ.ಬಸಯ್ಯ, ಎ.ನಾಗರಾಜ, ಎಲ್.ಎಸ್.ಹೀರ್ಯಾನಾಯ್ಕ, ಜಗಳೂರು ಕೊಟ್ರೇಶ್, ಮೋಹನ ಅಣಜಿ, ಬಿ.ಕೊಟ್ರಪ್ಪ, ಜೆಜ್ಜೂರಿ ಉಮೇಶ್, ಎಚ್.ಲೋಕಪ್ಪ ನಾಮಪತ್ರ ಸಲ್ಲಿಸಿದ ಶಿಕ್ಷಕರು, ಏ.19ರಂದು ಚುನಾವಣೆ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.

ಕಂಪ್ಲಿ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕದ ಮೂರು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಆರು ನಾಮಪತ್ರಗಳು ಸಲ್ಲಿಕೆಯಾಗಿವೆ.

ಮಹಿಳಾ ಸ್ಥಾನಕ್ಕೆ ಒಂದು ನಾಮಪತ್ರ, ಉಳಿದ ಎರಡು ಸಾಮಾನ್ಯ ಸ್ಥಾನಗಳಿಗೆ ಐದು ನಾಮಪತ್ರ ಸಲ್ಲಿಕೆಯಾಗಿವೆ. ಐ. ಗಂಗಮ್ಮ, ಹನುಮಂತಪ್ಪ, ಎಚ್. ಜಡೆಪ್ಪ, ರೇವಣಸಿದ್ದೇಶ, ಜೋಗಿನಾಯಕ ರುದ್ರಪ್ಪ, ಎಚ್. ದೊಡ್ಡಬಸಪ್ಪ ಸಲ್ಲಿಸಿದ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ಸಿ. ರಮೇಶ್ ಸೋಮವಾರ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-25-85789794

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.