ಭಾನುವಾರ, 14 ಜೂನ್ 2026
×
ADVERTISEMENT

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ 75–80 ಸ್ಥಾನ ಗೆಲ್ಲಲಿದೆ: ಎಚ್‌ಡಿಕೆ

Published : 18 ಮೇ 2026, 0:21 IST
Last Updated : 18 ಮೇ 2026, 4:39 IST
ADVERTISEMENT
ಫಾಲೋ ಮಾಡಿ
Comments
ಏತಕ್ಕಾಗಿ ಸಮಾವೇಶ
‘ಇದೇ 19ರಂದು ತುಮಕೂರಿನಲ್ಲಿ ಕಾಂಗ್ರೆಸ್‌ನವರು ಸಾಧನಾ ಸಮಾವೇಶ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ 2 ವರ್ಷದಲ್ಲಿ 713 ಪೊಲೀಸರನ್ನು ಅಮಾನತು‌ ಮಾಡಿದೆ ಎಂದು ‘ಪ್ರಜಾವಾಣಿ’ಯಲ್ಲಿ ಸುದ್ದಿ ಓದಿದೆ. ಇಲವಾಲದಲ್ಲಿ ಚಿನ್ನದ ದರೋಡೆ ಮಾಡಿದ, ಪೊಲೀಸ್ ಕಚೇರಿಯಲ್ಲೇ ಅಸಭ್ಯ ವರ್ತನೆ ತೋರಿದ ಅಧಿಕಾರಿಯ ರಕ್ಷಣೆ‌ ಮಾಡಿದೆ. ಇದನ್ನು ಹೇಳಲು ಸಮಾವೇಶ ಮಾಡುತ್ತಿದ್ದೀರಾ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT