ದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ನಾಗಾಲ್ಯಾಂಡ್, ತ್ರಿಪುರಾದಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು, ಹಾಗೂ ಎನ್ಸಿಪಿ ಒಂದರಲ್ಲಿ ಗೆಲುವು ದಾಖಲಿಸಿವೆ.

ನಾಗಾಲ್ಯಾಂಡ್ನ ಕೋರಿಡಾಂಗ್ ಕ್ಷೇತ್ರದಲ್ಲಿ ಬಿಜೆಪಿಯ ಡೋಷರ್ ಐ. ಮಿಚೆನ್ ಅವರು ಗೆಲುವು ಸಾಧಿಸಿದ್ದಾರೆ. ಗುಜರಾತ್ನ ಉಮ್ರೇತ್ನಲ್ಲಿ ಬಿಜೆಪಿಯ ಹರ್ಷದ್ಭಾಯ್ ಗೋವರ್ಧನ್ಭಾಯ್ ಪಾರ್ಮರ್ ಗೆಲುವು ಸಾಧಿಸಿದ್ದಾರೆ.

ತ್ರಿಪುರಾದಲ್ಲಿ ಧರ್ಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಾಹರ್ ಚಕ್ರವರ್ತಿ ಗೆಲುವು ಸಾಧಿಸಿದ್ದಾರೆ. ಕರ್ನಾಟಕದ ಬಾಗಲಕೋಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಉಮೇಶ್ ಮೇಟಿ ಗೆಲುವು ದಾಖಲಿಸಿದ್ದಾರೆ. ದಾವಣಗೆರೆಯಲ್ಲಿ ಕೂಡ ಕಾಂಗ್ರೆಸ್ ಗೆಲುವು ದಾಖಲಿಸಿದೆ.

ಗುಜರಾತ್ನ ಉಮ್ರೇತ್ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಬಾರಾಮತಿಯಿಂದ ಸುನೇತ್ರಾ ಪವಾರ್ ಕೂಡ ಗೆಲುವು ದಾಖಲಿಸಿದ್ದಾರೆ.
.Assembly Elections 2026 Live: ಬಂಗಾಳದಲ್ಲಿ ಬಿಜೆಪಿ ಅಲೆ, ತಮಿಳುನಾಡಿನಲ್ಲಿ 'ಪರ್ಯಾಯ' ಪಕ್ಷ ಉದಯ.Kerala Election Result: ಪಿಣರಾಯಿ 'ಹ್ಯಾಟ್ರಿಕ್' ಕನಸು ಭಗ್ನ; ಅಧಿಕಾರದತ್ತ UDF.
ಗುಜರಾತ್ನ ಉಮ್ರೇತ್ ಕ್ಷೇತ್ರದ ಶಾಸಕರಾಗಿದ್ದ ಗೋವಿರಭಾಯಿ ರೈಜಿಭಾಯಿ ಪಾರ್ಮರ್, ಕರ್ನಾಟದ ಬಾಗಲಕೋಟೆ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ. ಮೇಟಿ, ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಮನೂರು ಶಿವಶಂಕರಪ್ಪ, ರಹುರಿ ಕ್ಷೇತ್ರದ ಶಿವಾಜಿ ಭಾನುದಾಸ್ ಕಾರ್ಡಿಲೆ,, ನಾಗಾಲ್ಯಾಂಡ್ನ ಕೊರಿಡಾಂಗ್ ಕ್ಷೇತ್ರದ ಬಿಸ್ವ ಬಂಧು ಸೇನ್ ಅವರ ನಿಧನದಿಂದ ತೆರವಾದ ಕ್ಷೇತ್ರಗಳಿಗೆ ಮತದಾನ ನಡೆದಿತ್ತು.
.West Bengal Results: ಪಾನಿಹಾಟಿಯಲ್ಲಿ ಆರ್.ಜಿ.ಕರ್ ಸಂತ್ರಸ್ತೆ ತಾಯಿಗೆ ಮುನ್ನಡೆ.Tamilnadu: ಅತ್ತ ವಿಜಯ್, ಇತ್ತ ಡಿಎಂಕೆ vs ಎಐಎಡಿಎಂಕೆ.. ಮತದಾರರ ಒಲವು ಯಾರಿಗೆ?.
ಇದರಲ್ಲಿ ತ್ರಿಪುರದ ಧರ್ಮನಗರ ಕ್ಷೇತ್ರದಲ್ಲಿ ಶೇ 80.04ರಷ್ಟು ಮತದಾನವಾಗಿತ್ತು.

ಗುಜರಾತ್ನ ಉಮ್ರೇತ್ – ಶೇ 59.04

ನಾಗಾಲ್ಯಾಂಡ್ನ ಕೊರಿಡಾಂಗ್– ಶೇ 82.21

ಕರ್ನಾಟಕದ ಬಾಗಲಕೋಟೆ– ಶೇ 68.62

ಕರ್ನಾಟಕದ ದಾವಣಗೆರೆ ದಕ್ಷಿಣ – ಶೇ 68.43

ಮಹಾರಾಷ್ಟ್ರದ ರಹೂರಿ – ಶೇ 55.89

ಮಹಾರಾಷ್ಟ್ರದ ಬಾರಾಮತಿ – ಶೇ 58.89
.Assam Result | ನೆಲಕಚ್ಚಿದ ಕಾಂಗ್ರೆಸ್, ಬಿಜೆಪಿಗೆ ಹ್ಯಾಟ್ರಿಕ್ ಗೆಲುವು.Puducherry Results: ಪುದುಚೆರಿಯಲ್ಲಿ ಗೆಲುವಿನ ಖಾತೆ ತೆರೆದ ಎನ್ಡಿಎ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.