ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಗೆ ಒಂದಷ್ಟು ಲೋಷನ್‌ಗಳಿರಲಿ

Last Updated 14 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಬೇಸಿಗೆಯಲ್ಲಿ ಪ್ರಖರ ಬಿಸಿಲು ಚರ್ಮವನ್ನು ನಿರ್ಜಲೀಕರಣಗೊಳಿಸುತ್ತದೆ. ಅದು ಚರ್ಮಕ್ಕೆ ತೀವ್ರವಾದ ಹಾನಿಯನ್ನುಂಟು ಮಾಡುತ್ತದೆ. ಅಕಾಲ ವೃದ್ಧಾಪ್ಯ ಆವರಿಸಿಕೊಳ್ಳುವುದಕ್ಕೆ ದಾರಿಯಾಗುತ್ತದೆ. ಹೀಗಾಗಿ ಮೊಯಶ್ಚರೈಸರ್‌ (ಆರ್ದ್ರತೆ ಉಳಿಸಲು) ಚರ್ಮ ರಕ್ಷಣೆಗೆ ಅತ್ಯಂತ ಅವಶ್ಯಕ. ಈ ಬೇಸಿಗೆಯಲ್ಲಿ ನಿಮ್ಮ ಬಳಿ ಹೀಗೊಂದಿಷ್ಟು ಲೋಷನ್‌ಗಳಿರಲಿ.

* ಪ್ಯಾರಾಶೂಟ್‌ ಅಡ್ವಾನ್ಸ್ಡ್‌ ಸಮ್ಮರ್‌ ಫ್ರೆಶ್‌

* ನಿವಿಯಾ ಎಕ್ಸ್ಟ್ರಾ ವೈಟನಿಂಗ್‌ ಸೆಲ್‌ ರಿಪೇರ್‌ ಬಾಡಿ ಲೋಶನ್‌

* ಸೇಂಟ್‌ ಐವಿಸ್‌ ನ್ಯಾಚುರಲೀ ಸೂದಿಂಗ್‌ಅಂಡ್‌ ಶಿಆ ಬಟರ್‌ ಬಾಡಿ ಲೋಶನ್‌

* ಡೋವ್‌ ಗೋ ಫ್ರೆಶ್‌

* ವ್ಯಾಸಲೀನ್‌ ಹೆಲ್ತೀ ವೈಟ್‌

* ವ್ಯಾಸಲೀನ್‌ ಟೋಟಲ್‌ ಮೊಯಶ್ಚರ್‌ ಅಲೊಯ ಫ್ರೆಶ್‌

* ಯಾರ್ಡ್‌ಲೀ ಇಂಗ್ಲಿಷ್‌ ಲ್ಯಾವೆಂಡರ್‌ ಮೊಯಶ್ಚರೈಸಿಂಗ್‌ ಲೋಷನ್‌

ಬೇಸಿಗೆಗೂ ಬಳಸಬಾರದು

ಚಳಿಗಾಲಕ್ಕೆಂದೇ ರೂಪಿಸಿದ ಲೋಷನ್‌ಗಳನ್ನು ಬೇಸಿಗೆಗೂ ಬಳಸಬಾರದು. ಏಕೆಂದರೆ ಅವುಗಳಿಂದ ಚರ್ಮ ಒಂದು ತರಹದ ಎಣ್ಣೆ ಅಥವಾ ಜಿಗಟಿನಂತಾಗುತ್ತದೆ. ಒಂದೊಮ್ಮೆ ಹೆಚ್ಚು ಒಣಚರ್ಮ ಹೊಂದಿದ್ದರೆ ವರ್ಷಪೂರ್ತಿ ಅಂಥ ಲೋಷನ್‌ ಬಳಸಬಹುದು.
ಆರ್ದ್ರತೆ ಉಳಿಸಿಕೊಳ್ಳಲು ಈ ಲೋಷನ್‌ಗಳು ಇನ್ನೂ ಉಪಯುಕ್ತ.

* ಬಾಮ್‌ಶೆಲ್ಟರ್‌ ಟಿಂಟೆಡ್‌ ಮೊಯಶ್ಚರೈಜರ್‌ ಎಸ್‌ಪಿಎಫ್‌18

* ದಿ ಫೇಸ್‌ ಶಾಪ್‌ ನ್ಯಾಚುರಲ್‌ ಸನ್‌ ಇಕೊ ಪಾವರ್‌ ಲಾಂಗ್‌ ಲಾಸ್ಟಿಂಗ್‌ ಸನ್‌ ಕ್ರೀಂ

* ಫಾರೆಸ್ಟ್‌ ಎಸೆನ್ಶಿಯಲ್ಸ್‌ ಹೈಡ್ರೇಟಿಂಗ್‌ ಫೇಸಿಯಲ್‌ ಮೊಯಶ್ಚರೈಜರ್‌(ಸ್ಯಾಂಡಲ್‌ವುಡ್‌ ಮತ್ತು ಆರೇಂಜ್‌ ಪೀಲ್‌)

* ನ್ಯಾಟಿಒ ಡೈಲಿ ಡಿಫೆನ್ಸ್‌ ಫೇಸ್‌ ಮೊಯಶ್ಚರೈಜರ್‌ ಎಸ್‌ಪಿಎಫ್‌ 50+

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT