ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಾಣಿಜ್ಯ

ADVERTISEMENT

ಲೋಕಸಭೆ ಚುನಾವಣೆ: ‘ಉಬ್ಬಿಸಿದ ಜಿಡಿಪಿ’ಯ ಲಾಭ–ನಷ್ಟ

ದೇಶವು ಪ್ರಗತಿಯತ್ತ ಸಾಗುತ್ತಿದೆ ಎಂದು ಆಡಳಿತಾರೂಢ ಬಿಜೆಪಿಯ ನಾಯಕರು ಪದೇ–ಪದೇ ಹೇಳುತ್ತಲೇ ಇದ್ದಾರೆ.
Last Updated 16 ಏಪ್ರಿಲ್ 2024, 1:40 IST
ಲೋಕಸಭೆ ಚುನಾವಣೆ: ‘ಉಬ್ಬಿಸಿದ ಜಿಡಿಪಿ’ಯ ಲಾಭ–ನಷ್ಟ

ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ: ಮಹಾರಾಷ್ಟ್ರ, ಆಂಧ್ರದಿಂದ ಪೂರೈಕೆ ಹೆಚ್ಚಳ
Last Updated 15 ಏಪ್ರಿಲ್ 2024, 20:07 IST
ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಚಿನ್ನ, ಬೆಳ್ಳಿ ದರ ಏರಿಕೆ

ಬೆಂಗಳೂರಿನಲ್ಲಿ ಸೋಮವಾರ 10 ಗ್ರಾಂ ಚಿನ್ನದ ಬೆಲೆ ₹74,920ರಂತೆ ಮಾರಾಟವಾಗಿದೆ. ಕೆ.ಜಿ ಬೆಳ್ಳಿ ಧಾರಣೆ ₹85,200ಕ್ಕೆ ಮುಟ್ಟಿದೆ.
Last Updated 15 ಏಪ್ರಿಲ್ 2024, 15:31 IST
ಚಿನ್ನ, ಬೆಳ್ಳಿ ದರ ಏರಿಕೆ

ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು

ಜಪಾನ್‌ನ ಕಾರು ತಯಾರಿಕಾ ಕಂಪನಿ ಹೋಂಡಾ, ಕಾರಿನ ಬಿಡಿ ಭಾಗಗಳ ಗೋದಾಮಿನ (ವೇರ್‌ಹೌಸ್‌) ಭೂಮಿ ಪೂಜೆಯನ್ನು ದೊಡ್ಡಬಳ್ಳಾಪುರದಲ್ಲಿ ಸೋಮವಾರ ನೆರವೇರಿಸಿತು.
Last Updated 15 ಏಪ್ರಿಲ್ 2024, 15:04 IST
ದೊಡ್ಡಬಳ್ಳಾ‍ಪುರದಲ್ಲಿ ಹೋಂಡಾ ಬಿಡಿಭಾಗಗಳ ಗೋದಾಮು

ಬೈಜುಸ್‌ ಕಾರ್ಯಾಚರಣೆ ರವೀಂದ್ರನ್‌ ಹೆಗಲಿಗೆ

ಬೈಜುಸ್ ಶಿಕ್ಷಣ ಸಂಸ್ಥೆಯ ಸಿಇಒ ಅರ್ಜುನ್‌ ಮೋಹನ್‌ ರಾಜಿನಾಮೆ ನೀಡಿದ ಕಾರಣ ಸಂಸ್ಥಾಪಕ ಬೈಜು ರವೀಂದ್ರನ್‌ ಅವರು ಸಂಸ್ಥೆಯ ದೈನಂದಿನ ಕಾರ್ಯಾಚರಣೆಗಳ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Last Updated 15 ಏಪ್ರಿಲ್ 2024, 15:03 IST
ಬೈಜುಸ್‌ ಕಾರ್ಯಾಚರಣೆ ರವೀಂದ್ರನ್‌ ಹೆಗಲಿಗೆ

ಸಗಟು ಹಣದುಬ್ಬರ ಏರಿಕೆ

ತರಕಾರಿಗಳು, ಆಲೂಗೆಡ್ಡೆ, ಈರುಳ್ಳಿ ಮತ್ತು ಕಚ್ಚಾ ತೈಲದ ಬೆಲೆಗಳ ಹೆಚ್ಚಳದಿಂದಾಗಿ ಮಾರ್ಚ್‌ನಲ್ಲಿ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಅಂದರೆ, ಶೇ 0.53ಕ್ಕೆ ಏರಿಕೆಯಾಗಿದೆ.
Last Updated 15 ಏಪ್ರಿಲ್ 2024, 15:02 IST
ಸಗಟು ಹಣದುಬ್ಬರ ಏರಿಕೆ

ಷೇರುಪೇಟೆ | ಇಸ್ರೇಲ್‌–ಇರಾನ್‌ ಸಂಘರ್ಷ: ಕರಗಿದ ₹5.18 ಲಕ್ಷ ಕೋಟಿ ಸಂಪತ್ತು

ಇಸ್ರೇಲ್‌–ಇರಾನ್‌ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಇದು ದೇಶದ ಷೇರುಪೇಟೆಯ ಮೇಲೆ ಪರಿಣಾಮ ಬೀರಿದ್ದು, ಹೂಡಿಕೆದಾರರು ಸಂಪತ್ತು ಸೋಮವಾರ ₹5.18 ಲಕ್ಷ ಕೋಟಿ ಕರಗಿದೆ.
Last Updated 15 ಏಪ್ರಿಲ್ 2024, 14:18 IST
ಷೇರುಪೇಟೆ | ಇಸ್ರೇಲ್‌–ಇರಾನ್‌ ಸಂಘರ್ಷ: ಕರಗಿದ ₹5.18 ಲಕ್ಷ ಕೋಟಿ ಸಂಪತ್ತು
ADVERTISEMENT

LS polls | ವಿಮಾನ, ಹೆಲಿಕಾಪ್ಟರ್‌ ಬಾಡಿಗೆ ದುಬಾರಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಖಾಸಗಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳಿಗೆ ಶೇ 40ರಷ್ಟು ಬೇಡಿಕೆ ಹೆಚ್ಚಳವಾಗಿದೆ ಎಂದು ವಿಮಾನಯಾನ ಕ್ಷೇತ್ರದ ಪರಿಣತರು ತಿಳಿಸಿದ್ದಾರೆ.
Last Updated 14 ಏಪ್ರಿಲ್ 2024, 23:30 IST
LS polls | ವಿಮಾನ, ಹೆಲಿಕಾಪ್ಟರ್‌ ಬಾಡಿಗೆ ದುಬಾರಿ

ಹಣಕಾಸು ಸಾಕ್ಷರತೆ: ಷೇರುಪೇಟೆಯಲ್ಲಿ ಹೂಡಿಕೆಗೆ ಸರಳ ಸೂತ್ರಗಳು ಯಾವವು?

ರಾಜೇಶ್ ಕುಮಾರ್ ಟಿ.ಆರ್ ಅವರ ಅಂಕಣ
Last Updated 14 ಏಪ್ರಿಲ್ 2024, 20:49 IST
ಹಣಕಾಸು ಸಾಕ್ಷರತೆ: ಷೇರುಪೇಟೆಯಲ್ಲಿ ಹೂಡಿಕೆಗೆ ಸರಳ ಸೂತ್ರಗಳು ಯಾವವು?

ಬಾರ್ಬೆಕ್ಯೂ ನೇಷನ್‌ನಿಂದ ಮಕ್ಕಳಿಗೆ ಇಫ್ತಾರ್‌ ಆತಿಥ್ಯ

ಬಾರ್ಬೆಕ್ಯೂ ನೇಷನ್ ತನ್ನ ರೆಸ್ಟೋರೆಂಟ್‌ಗಳಲ್ಲಿ ಇತ್ತೀಚೆಗೆ ರಂಜಾನ್ ಎಕ್ಸ್ ‌ಟ್ರಾವಾಗಂಜಾ ಆಹಾರ ಉತ್ಸವದ ಭಾಗವಾಗಿ ಬೆಂಗಳೂರು ಸೇರಿ ದೇಶದ ಐದು ಮಹಾನಗರಗಳಲ್ಲಿ ಬಡ ಮಕ್ಕಳಿಗೆ ಇಫ್ತಾರ್ ಕೂಟವನ್ನು ಆಯೋಜಿಸಿತ್ತು.
Last Updated 14 ಏಪ್ರಿಲ್ 2024, 19:29 IST
ಬಾರ್ಬೆಕ್ಯೂ ನೇಷನ್‌ನಿಂದ ಮಕ್ಕಳಿಗೆ ಇಫ್ತಾರ್‌ ಆತಿಥ್ಯ
ADVERTISEMENT