ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ (ಜಿಲ್ಲೆ)

ADVERTISEMENT

2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಎಚ್‌.ಆರ್‌.ಪ್ರಮೋದ್‌ ಆರಾಧ್ಯ ಅವರು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಪರೀಕ್ಷೆಯಲ್ಲಿ 671ನೇ ರ‍್ಯಾಂಕ್‌ ಪಡೆದು ನಾಗರಿಕ ಸೇವಾ ಹುದ್ದೆಗೆ ಆಯ್ಕೆಯಾಗಿದ್ದಾರೆ.
Last Updated 16 ಏಪ್ರಿಲ್ 2024, 15:17 IST
2ನೇ ಬಾರಿ UPSC ಗೆದ್ದ ಪ್ರಮೋದ್‌! ಗುಂಡ್ಲುಪೇಟೆ ಯುವಕನಿಗೆ 671ನೇ ರ‍್ಯಾಂಕ್‌

ಚಾಮರಾಜನಗರ | ಬೇಸಿಗೆ ರಜೆಯಲ್ಲಿ 39 ಸಾವಿರ ಮಕ್ಕಳಿಗೆ ಬಿಸಿಯೂಟ

ಐದು ತಾಲ್ಲೂಕುಗಳಲ್ಲಿ ಯೋಜನೆ ಅನುಷ್ಠಾನ, ಪೋಷಕರಿಂದ ಅನುಮತಿ ಪಡೆದವರಿಗೆ ಸೌಲಭ್ಯ
Last Updated 16 ಏಪ್ರಿಲ್ 2024, 5:23 IST
ಚಾಮರಾಜನಗರ | ಬೇಸಿಗೆ ರಜೆಯಲ್ಲಿ 39 ಸಾವಿರ ಮಕ್ಕಳಿಗೆ ಬಿಸಿಯೂಟ

ಚಾಮರಾಜನಗರ ಲೋಕಸಭಾ ಚುನಾವಣೆ | ಅಖಾಡದಲ್ಲಿ ಏಕೈಕ ಮಹಿಳೆ

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಣದಲ್ಲಿರುವ 14 ಮಂದಿ ಅಭ್ಯರ್ಥಿಗಳಲ್ಲಿ ಮಹಿಳಾ ಅಭ್ಯರ್ಥಿ ಇರುವುದು ಒಬ್ಬರೇ. ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾದಿಂದ (ಕಮ್ಯುನಿಸ್ಟ್‌) (ಎಸ್‌ಯುಸಿಐ–ಸಿ) ಸುಮ ಎಸ್‌ ಅವರು ಹುರಿಯಾಳಾಗಿದ್ದಾರೆ. 
Last Updated 16 ಏಪ್ರಿಲ್ 2024, 5:18 IST
ಚಾಮರಾಜನಗರ ಲೋಕಸಭಾ ಚುನಾವಣೆ | ಅಖಾಡದಲ್ಲಿ ಏಕೈಕ ಮಹಿಳೆ

ರಾಜ್ಯ ಕಾಂಗ್ರೆಸ್‌ನಿಂದ ರೈತರಿಗೆ ಮೋಸ: ಕಾಶೆಂಪುರ್‌

ರಾಜ್ಯದ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲ. ಐದು ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸುತ್ತಿರುವ ಸರ್ಕಾರ, ಬರದಿಂದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಮೋಸ ಮಾಡಿದೆ ಎಂದು ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶೆಂಪುರ್‌ ಸೋಮವಾರ ದೂರಿದರು.
Last Updated 16 ಏಪ್ರಿಲ್ 2024, 4:07 IST
ರಾಜ್ಯ ಕಾಂಗ್ರೆಸ್‌ನಿಂದ ರೈತರಿಗೆ ಮೋಸ: ಕಾಶೆಂಪುರ್‌

ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶ: ಸಚಿವ ಮಹದೇವಪ್ಪ

‘ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೊನೆಯ ಚುನಾವಣೆಯಾಗಲಿದೆ ಎಂಬುದನ್ನು ದೇಶದ ಜನರು ಗಂಭೀರವಾಗಿ ಪರಿಗಣಿಸಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ‌ ಮಹಾದೇವಪ್ಪ ಸೋಮವಾರ ತಿಳಿಸಿದರು.
Last Updated 16 ಏಪ್ರಿಲ್ 2024, 3:34 IST
ಬಿಜೆಪಿ ಗೆದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆ ನಾಶ: ಸಚಿವ ಮಹದೇವಪ್ಪ

ಚಾಮರಾಜನಗರ: 19ಕ್ಕೆ ಮೈಸೂರಿನ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ

ಸಾಮೂಹಿಕ ನಾಯಕತ್ವದಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹೋರಾಟ
Last Updated 16 ಏಪ್ರಿಲ್ 2024, 3:33 IST
ಚಾಮರಾಜನಗರ: 19ಕ್ಕೆ ಮೈಸೂರಿನ ರೇಷ್ಮೆ ಮಾರುಕಟ್ಟೆಗೆ ಮುತ್ತಿಗೆ

ಅಕ್ಷರ, ಆಟಿಕೆ ಮಕ್ಕಳನ್ನು ಬೆಳೆಸುತ್ತದೆ: ಪ್ರೊ.ಹನೂರು

ಅಕ್ಷರ ಅನ್ನುವ ಬೆಳಕು ಮಕ್ಕಳನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ ಎಂದು ಜಾನಪದ ವಿದ್ವಾಂಸ ಪ್ರೊ.ಕೃಷ್ಣಮೂರ್ತಿ ಹನೂರು ಸೋಮವಾರ ತಿಳಿಸಿದರು.
Last Updated 16 ಏಪ್ರಿಲ್ 2024, 3:32 IST
ಅಕ್ಷರ, ಆಟಿಕೆ ಮಕ್ಕಳನ್ನು ಬೆಳೆಸುತ್ತದೆ: ಪ್ರೊ.ಹನೂರು
ADVERTISEMENT

ಚಾಮರಾಜನಗರ | ತಡವಾಗಿ ಮಾವು ಆಗಮನ; ಬೆಲೆ ದುಬಾರಿ

ಬೀನ್ಸ್‌ ಧಾರಣೆ ಇಳಿಕೆ, ಹಣ್ಣು, ಮಾಂಸಗಳ ಬೆಲೆ ಸ್ಥಿರ
Last Updated 16 ಏಪ್ರಿಲ್ 2024, 3:31 IST
ಚಾಮರಾಜನಗರ | ತಡವಾಗಿ ಮಾವು ಆಗಮನ; ಬೆಲೆ ದುಬಾರಿ

ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ: ಮಹಾರಾಷ್ಟ್ರ, ಆಂಧ್ರದಿಂದ ಪೂರೈಕೆ ಹೆಚ್ಚಳ
Last Updated 15 ಏಪ್ರಿಲ್ 2024, 20:07 IST
ಅರಿಸಿನ ಧಾರಣೆ ದಿಢೀರ್ ಇಳಿಕೆ: ಮಾರಾಟಕ್ಕೆ ತಟ್ಟಿದ ನೀತಿ ಸಂಹಿತೆ ಬಿಸಿ

ಮತದಾನ | ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿ: ಜಿಲ್ಲಾಧಿಕಾರಿ ಆದೇಶ

ಲೋಕಸಭಾ ಚುನಾವಣೆ ಅಂಗವಾಗಿ ಇದೇ 25ರ ಸಂಜೆ 6 ಗಂಟೆಯಿಂದ ಪ್ರಾರಂಭಿಸಿ 26ರಂದು ಮತದಾನ ಮುಕ್ತಾಯವಾಗುವವರೆಗೆ ಸಿಆರ್‌ಪಿಸಿ ಕಲಂ 144 ರನ್ವಯ ಕೆಲ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ.
Last Updated 14 ಏಪ್ರಿಲ್ 2024, 16:09 IST
ಮತದಾನ | ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿ: ಜಿಲ್ಲಾಧಿಕಾರಿ ಆದೇಶ
ADVERTISEMENT