ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್ ದೇವ್‌ಗನ್ ಅಪ್ಪ, ಬಾಲಿವುಡ್ ಸಾಹಸ ನಿರ್ದೇಶಕ ವೀರೂ ದೇವ್‌ಗನ್ ನಿಧನ 

Last Updated 27 ಮೇ 2019, 12:07 IST
ಅಕ್ಷರ ಗಾತ್ರ

ಮುಂಬೈ:ನಟ ಅಜಯ್ ದೇವ್‌ಗನ್ ಅವರ ಅಪ್ಪ, ಬಾಲಿವುಡ್‌ನ ಸಾಹಸ ನಿರ್ದೇಶಕ ವೀರೂ ದೇವ್‌ಗನ್ ಸೋಮವಾರ ನಿಧನರಾಗಿದ್ದಾರೆ.

ಮಿಡ್ ಡೇ ಪತ್ರಿಕಾ ವರದಿ ಪ್ರಕಾರ ವೀರೂ ಅವರು ಸಾಂತಾಕ್ರೂಜ್‌ನ ಸೂರ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸಂಜೆ 6 ಗಂಟೆಗೆ ವಿಲೆ ಪಾರ್ಲೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.

ಕೃಪೆ: ಅಜಯ್ ದೇವ್‌ಗನ್ ಅವರ ಇನ್‌ಸ್ಟಾಗ್ರಾಂ
ಕೃಪೆ: ಅಜಯ್ ದೇವ್‌ಗನ್ ಅವರ ಇನ್‌ಸ್ಟಾಗ್ರಾಂ

ಲಾಲ್ ಬಾದ್‌ಶಾ, ಇಷ್ಕ್ ಸೇರಿದಂತೆ ವೀರೂ 80 ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. 1999ರಲ್ಲಿ ಅಮಿತಾಬ್ ಬಚ್ಚನ್ ,ಅಜಯ್ ಮತ್ತು ಮನೀಶಾ ಕೊಯಿರಾಲಾ ಅಭಿನಯಿಸಿದ್ದ ಹಿಂದೂಸ್ತಾನ್ ಕೀ ಕಸಮ್ ಚಿತ್ರವನ್ನು ವೀರೂ ನಿರ್ದೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT