ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಟ್ಟುಹಬ್ಬದ ಸಂಭ್ರಮದ ಮಧ್ಯೆ ಬೌನ್ಸರ್ ತಲೆಗೆ ಬಾರಿಸಿದ‌ ನಟ ದರ್ಶನ್!

Last Updated 16 ಫೆಬ್ರುವರಿ 2020, 7:55 IST
ಅಕ್ಷರ ಗಾತ್ರ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ದಚ್ಚುಗೆ ಶುಭಕೋರಲು ಅವರ ಮನೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ‌‌ ಅಭಿಮಾನಿಗಳು ನೆರೆದಿದ್ದಾರೆ.

ಸರದಿ ಸಾಲಿನಲ್ಲಿ‌‌‌ ನಿಂತು ದಚ್ಚುಗೆ ಶುಭಾಶಯ ಕೋರುತ್ತಿದ್ದಾರೆ. ಈ ವೇಳೆ ಒಬ್ಬೊಬ್ಬರೇ ಸಾಲಿನಲ್ಲಿ ಬರುತ್ತಿದ್ದಾಗ ದರ್ಶನ್ ಪಕ್ಕ‌‌ ನಿಂತಿದ್ದ ಬೌನ್ಸರ್ ಅಭಿಮಾನಿಯೊಬ್ಬನನ್ನು ತಳ್ಳಿದ್ದಾರೆ.‌ ಇದರಿಂದ ಕುಪಿತಗೊಂಡ ದರ್ಶನ್ ಬೌನ್ಸರ್ ತಲೆಗೆ ಬಾರಿಸಿದ್ದಾರೆ.

'ಅಭಿಮಾನಿ ದವಸವನ್ನು ತಂದಿದ್ದಾರೆ. ಅದನ್ನು ಪಡೆಯಬೇಕು. ಅವರನ್ನು ಜೋರಾಗಿ ನೂಕಬಾರದು' ಎಂದು ಬಾನ್ಸರ್‌ಗೆ ಖಡಕ್ ಎಚ್ಚರಿಕೆ ‌ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT