ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕ ಶ್ರದ್ಧಾಂಜಲಿ: ಟ್ವಿಟರ್‌ನಲ್ಲಿ ಅಗಲಿದ ಗೆಳೆಯನನ್ನು ನೆನೆದ ನಟ ಪ್ರೇಮ್

Last Updated 2 ಜನವರಿ 2022, 6:23 IST
ಅಕ್ಷರ ಗಾತ್ರ

ಬೆಂಗಳೂರು: ‘ನೆನಪಿರಲಿ’ ಚಿತ್ರದ ಖ್ಯಾತಿಯ ನಟ ಪ್ರೇಮ್‌ ಅವರು ತಮ್ಮ ಬಾಲ್ಯದ ಗೆಳೆಯ ಸುನೀಲ್‌ ಅವರ ಅಗಲಿಕೆಗೆ ಭಾವುಕ ವಿದಾಯ ಹೇಳಿದ್ದಾರೆ.

ಸುನೀಲ್‌ ಅವರೊಂದಿಗಿರುವ ಫೋಟೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಪ್ರೇಮ್, ‘ಹೋಗಿ ಬಾ ಜೀವದ ಗೆಳೆಯ. ನಿನ್ನ ಕುಟುಂಬದ ಹೊಣೆ ನನ್ನದು.. ಓಂ ಶಾಂತಿ..’ ಎಂದು ಬರೆದುಕೊಂಡಿದ್ದಾರೆ.

ಸುನೀಲ್ ಅವರು ಶನಿವಾರ ಹೃದಯಾಘಾತದಿಂದ ನಿಧನರಾದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT