7

56ನೇ ವಸಂತಕ್ಕೆ ಕಾಲಿಟ್ಟ ನಟ ಶಿವರಾಜ್‌ ಕುಮಾರ್‌ 

Published:
Updated:

ಬೆಂಗಳೂರು: ನಟ ಶಿವರಾಜ್ ಕುಮಾರ್‌ ಅವರು ಗುರುವಾರ 56ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 

ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. 

ಸದ್ಯ ಶಿವಣ್ಣ ‘ದಿ ವಿಲನ್‌’, ‘ದ್ರೋಣ’, ‘ರುಸ್ತುಂ’ ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. 

ಕಳೆದ ವರ್ಷ ಪಾರ್ವತಮ್ಮ ರಾಜ್​ಕುಮಾರ್‌ ಅವರು ವಿಧಿವಶರಾದ ಕಾರಣ ಶಿವಣ್ಣ ಜನ್ಮದಿನದ ಅದ್ದೂರಿತನಕ್ಕೆ ಬ್ರೇಕ್ ಹಾಕಿದ್ದರು. ಆದರೆ ಈ ವರ್ಷ ಭರ್ಜರಿಯಾಗಿಯೇ ಸಂಭ್ರಮಿಸಲು ಅವರ ಅಭಿಮಾನಿ ಸಂಘಗಳು ಸಜ್ಜಾಗಿವೆ.

*

*

*

*

*

*

*

*

*

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !