ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿರುವ ನಟಿ ಮಾಲಾಶ್ರೀ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ಕುಟುಂಬಸ್ಥರ ಜೊತೆಗೆ ಚೀನಾ, ಬ್ಯಾಂಕಾಕ್ನ ಗಲ್ಲಿ ಗಲ್ಲಿಯಲ್ಲಿ ಸುತ್ತಾಡುತ್ತಿದ್ದಾರೆ.

ನಟಿ ಮಾಲಾಶ್ರೀ ಅವರು ಮಗಳಾದ ಆರಾಧನಾ ರಾಮ್, ಮಗನಾದ ಆರ್ಯನ್ ಹಾಗೂ ತಾಯಿ ಜೊತೆಗೆ ಪ್ರವಾಸ ಕೈಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೆ ಸಕ್ರಿಯವಾಗಿರುವ ನಟಿ ಮಾಲಾಶ್ರೀ ಅವರು ಇತ್ತೀಚೆಗೆ ಚೀನಾ, ಬ್ಯಾಂಕಾಕ್ಗೆ ಹೋಗಿರುವ ಫೋಟೊಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
.ಇವರೇ ರಾಯನ ಜೊತೆ ಕಾರಿನೊಳಗಿದ್ದ ಬ್ಯೂಟಿ; ಟಾಕ್ಸಿಕ್ ಸುಂದರಿಗಾಗಿ ಹುಡುಕಾಟ ಶುರು.ಶಿರಡಿ ಸಾಯಿಬಾಬಾ ದೇವಾಲಯಕ್ಕೆ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ.
ನಟಿ ಮಾಲಾಶ್ರೀ ಆಗಾಗ ವಿದೇಶಕ್ಕೆ ಹೋಗಿ ಬರುತ್ತಲೇ ಇರುತ್ತಾರೆ. ಅವರ ಜೊತೆಗೆ ತಾಯಿ, ಮಗ ಹಾಗೂ ಮಗಳ ಜೊತೆ ಇಷ್ಟವಾದ ಸ್ಥಳಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಈ ಬಾರಿ ಚೀನಾ ಹಾಗೂ ಬ್ಯಾಂಕಾಕ್ನಲ್ಲಿ ಮೋಜುಮಸ್ತಿ ಮಾಡಿದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಒಂದು ಫೋಟೊದಲ್ಲಿ ನಟಿ ತಮ್ಮ ಇಡೀ ಕುಟುಂಬದ ಜೊತೆಗೆ ಕುಳಿತು ಊಟ ಮಾಡುತ್ತಿದ್ದಾರೆ. ಆ ಫೋಟೊಗೆ ಕುಟುಂಬ, ಆಹಾರ, ನಗು ಮತ್ತು ಪ್ರೀತಿ ಎಂದು ಅಡಿ ಬರಹ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.