ಸೋಮವಾರ, 15 ಜೂನ್ 2026
×
ADVERTISEMENT

‘ನಾನು ನಿಜಕ್ಕೂ ಪುಣ್ಯವಂತೆ’ ತಾಯಂದಿರ ದಿನಕ್ಕೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ

Published : 11 ಮೇ 2026, 4:53 IST
Last Updated : 11 ಮೇ 2026, 4:55 IST
ADVERTISEMENT
ಫಾಲೋ ಮಾಡಿ
Comments
ರಾಧಿಕಾ ಅವರು ಪ್ರಕೃತಿ ನಡುವೆ ಅಮ್ಮನ ಮಡಿಲ ಮೇಲೆ ತಲೆಯಿಟ್ಟು ಕ್ಲಿಕ್ಕಿಸಿದ ಚಿತ್ರಗಳನ್ನು ಹಂಚಿಕೊಂಡು ತಾಯಂದಿರ ದಿನಕ್ಕೆ ಶುಭಕೋರಿದ್ದಾರೆ.

ಕುಟುಂಬದ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿರುವ ರಾಧಿಕಾ, ʼಅವರ ಮಗಳಾಗಿ ಹಾಗೂ ನನ್ನ ಮಕ್ಕಳ ತಾಯಿಯಾಗಿರುವುಕ್ಕೆ ನಾನು ನಿಜಕ್ಕೂ ಪುಣ್ಯವಂತೆʼ ಎಂದಿದ್ದಾರೆ.

ರಾಧಿಕಾ ಹಂಚಿಕೊಂಡ ಚಿತ್ರಗಳಲ್ಲಿ ಅವರ ತಾಯಿ, ಪತಿ ಯಶ್‌ ಹಾಗೂ ಮಕ್ಕಳು ಐರಾ, ಯಥರ್ವ್  ಇರುವುದನ್ನು ಕಾಣಬಹುದು.

ಸಮುದ್ರ ತೀರದಲ್ಲಿ ಕುಟುಂಬದ ಜೊತೆ ರಾಧಿಕಾ ಅವರು ಪರಿಸರವನ್ನು ಆನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT