45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಐಶ್ವರ್ಯಾ ರೈ ಬಚ್ಚನ್ 

7

45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಐಶ್ವರ್ಯಾ ರೈ ಬಚ್ಚನ್ 

Published:
Updated:

ಮುಂಬೈ: ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ 45ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 

ಈ ಬಾರಿಯ ಹುಟ್ಟುಹಬ್ಬವನ್ನು ಪತಿ ಅಭಿಷೇಕ್ ಬಚ್ಚನ್, ಮಗಳು ಆರಾಧ್ಯ ಸೇರಿದಂತೆ ಕುಟುಂಬದೊಟ್ಟಿಗೆ ಆಚರಿಸಿಕೊಂಡಿದ್ದಾರೆ. 

 
 
 
 

 
 
 
 
 
 
 
 
 

💖🤗✨🌈😍

A post shared by AishwaryaRaiBachchan (@aishwaryaraibachchan_arb) on

ಈ ಸಂಭ್ರಮದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಬಾಲಿವುಡ್ ನಟ–ನಟಿಯರು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

 
 
 
 

 
 
 
 
 
 
 
 
 

✨💖LOVE OF MY LIFE 😍😘🤗🌈✨

A post shared by AishwaryaRaiBachchan (@aishwaryaraibachchan_arb) on

 
 
 
 

 
 
 
 
 
 
 
 
 

💖Thank you BOTH🤗😘BLESSED😍LOVE YOU ETERNALLY 💖✨🌈

A post shared by AishwaryaRaiBachchan (@aishwaryaraibachchan_arb) on

ಬಾಳ ಸಂಗಾತಿಯೇ ಹುಟ್ಟು ಹಬ್ಬದ ಶುಭಾಶಯಗಳು. ಐ ಲವ್ ಯು #ನನ್ನ ಸಂತೋಷದ ತಾಣ ಎಂದು ಪತಿ ಅಭಿಷೇಕ್ ಇನ್‌ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾಗೆ ಶುಭ ಕೋರಿದ್ದಾರೆ. 

 
 
 
 

 
 
 
 
 
 
 
 
 

Happy Birthday Wife. I love you! ❤️ #MyHappyPlace

A post shared by Abhishek Bachchan (@bachchan) on

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !