ಸೋಮವಾರ, ಜೂನ್ 21, 2021
20 °C

ಅಮೆಜಾನ್​ನಲ್ಲಿ ‘ಪವರ್​ ಪ್ಲೇ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಮೆಜಾನ್ ಪ್ರೈಂನಲ್ಲಿ ಇದೀಗ ‘ಪವರ್ ಪ್ಲೇ’ ಚಿತ್ರದ ಪ್ರಸಾರ ಆರಂಭವಾಗಿದೆ. ಮೂಲ ತೆಲುಗು ಸಿನಿಮಾವಾದರೂ ಕನ್ನಡದ ಡಬ್ ಆವೃತ್ತಿಯೂ ಲಭ್ಯವಿದೆ. 

ಕೊಂಡ ವಿಜಯ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ರಾಜ್ ತರುಣ್ ನಾಯಕನಾಗಿ ನಟಿಸಿದ್ದಾರೆ. ಅವರಿಗೆ ಹೇಮಲ್ ಇಂಗ್ಲೆ ಮತ್ತು ಪೂರ್ಣಾ ನಾಯಕಿಯರಾಗಿ ನಟಿಸಿದ್ದಾರೆ. ಮಹಿಧರ್ ಮತ್ತು ದೇವೇಶ್ ನಿರ್ಮಾಣದ ಈ ಚಿತ್ರಕ್ಕೆ ಈಗಾಗಲೇ ಓಟಿಟಿಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಇದೀಗ

ನಂದ್ಯಾಲ ರವಿ ಚಿತ್ರಕ್ಕೆ ಕಥೆ ಬರೆದು ಸಂಭಾಷಣೆಯನ್ನೂ ಬರೆದಿದ್ದಾರೆ. ಆ್ಯಂಡ್ರ್ಯೂ ಛಾಯಾಗ್ರಹಣ, ಸುರೇಶ್ ಬೊಬ್ಬಿಲಿ ಸಂಗೀತ, ಪ್ರವೀಣ್ ಪುಡಿ ಸಂಕಲನ, ಸಿವ ಅವರ ಕಲಾ ನಿರ್ದೇಶನ ಚಿತ್ರಕ್ಕಿದ್ದು, ವೇಣು ಕುರಪಾಟಿ ಸಹ ನಿರ್ದೇಶಕರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು