ಶುಕ್ರವಾರ, 12 ಜೂನ್ 2026
×
ADVERTISEMENT

ಡಾರ್ಲಿಂಗ್ ಕೃಷ್ಣ, ಮಿಲನಾ ಜೊತೆ ಶ್ರೀಲಂಕಾ ಪ್ರವಾಸದಲ್ಲಿ ನಟಿ ಅಮೃತಾ ಅಯ್ಯಂಗಾರ್

Published : 8 ಮೇ 2026, 10:01 IST
Last Updated : 8 ಮೇ 2026, 10:01 IST
ADVERTISEMENT
ಫಾಲೋ ಮಾಡಿ
Comments
ಪ್ರವಾಸದ ಮೋಜು ಮಸ್ತಿಯ ಚಿತ್ರಗಳನ್ನು ಅಮೃತಾ ಅವರು ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್‌

ಶ್ರೀಲಂಕಾದ ಕಡಲ ತೀರದ ಪರಿಸರಕ್ಕೆ ಅಮೃತಾ ಮನಸೋತಿದ್ದಾರೆ.

ಶ್ರೀಲಂಕಾದ ಕಡಲ ತೀರದ ಪರಿಸರಕ್ಕೆ ಅಮೃತಾ ಮನಸೋತಿದ್ದಾರೆ.

ಚಿತ್ರಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ಪ್ರವಾಸದಲ್ಲಿ ಮಿಲನಾ ಅವರ ಪುತ್ರಿ ಪರಿ ಜೊತೆಗಿನ ತುಂಟಾದ ಚಿತ್ರಗಳನ್ನು ಶೇರ್‌ ಮಾಡಿದ್ದಾರೆ.

ಅಮೃತಾ ಅಯ್ಯಂಗಾರ್ ಅವರು ಸ್ಟೈಲಿಶ್ ಉಡುಗೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಅಮೃತಾ ಅಯ್ಯಂಗಾರ್ ಅವರು ಸ್ಟೈಲಿಶ್ ಉಡುಗೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. 

ಚಿತ್ರಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ಕಡಲ ಕಿನಾರೆಯಲ್ಲಿ ಅಮೃತಾ, ಮಿಲನಾ ನಾಗರಾಜ್ ಸ್ನೇಹಿತರ ಜೊತೆ ಮುಗುಳು ನಗೆ ಬೀರಿದ್ದಾರೆ.

ನಟಿಯ ಪ್ರವಾಸದ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಮೃತಾ ಅವರು  ಡಾರ್ಲಿಂಗ್ ಕೃಷ್ಣ- ಮಿಲನಾ ನಾಗರಾಜ್ ಜೊತೆ ‘ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT