ಮಂಗಳವಾರ, 9 ಜೂನ್ 2026
×
ADVERTISEMENT

‘ಪೆದ್ದಿ’ ಪ್ರಚಾರದಲ್ಲಿ ಕಣ್ಸೆಳೆದ ಜಾಹ್ನವಿ ಕಪೂರ್

Published : 26 ಮೇ 2026, 7:05 IST
Last Updated : 26 ಮೇ 2026, 7:05 IST
ADVERTISEMENT
ಫಾಲೋ ಮಾಡಿ
Comments
ಬಾಲಿವುಡ್‌ ನಟಿ ಜಾಹ್ನವಿ ಕಪೂರ್‌ ಪೆದ್ದಿ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು.

ಪಿಟಿಐ ಚಿತ್ರ

ಈ ವೇಳೆ ಅವರು ಸಾಂಪ್ರದಾಯಿಕ ಬನಾರಸಿ ನೆಯ್ಗೆಯ ಸ್ಟ್ರಾಪ್‌ಲೆಸ್ ಗೌನ್ ಧರಿಸಿದ್ದರು.

ಈ ವೇಳೆ ಅವರು ಸಾಂಪ್ರದಾಯಿಕ ಬನಾರಸಿ ನೆಯ್ಗೆಯ ಸ್ಟ್ರಾಪ್‌ಲೆಸ್ ಗೌನ್ ಧರಿಸಿದ್ದರು.

ಪಿಟಿಐ ಚಿತ್ರ

ADVERTISEMENT
ತಿಳಿ ಹಸಿರು, ಗುಲಾಬಿ, ಐವರಿ ಬಣ್ಣಗಳ ಸಂಯೋಜನೆಯ ಗೌನ್‌ಗೆ ಜಾಹ್ನವಿ, ಬನಾರಸಿ ದುಪಟ್ಟಾವನ್ನು ಧರಿಸಿದ್ದರು.

ಜಾಹ್ನವಿ ತಮ್ಮ ಉಡುಪಿಗೆ ತಕ್ಕಂತೆ ಆಕ್ಸಿಡೈಸ್ಡ್ ಸಿಲ್ವರ್ ಜುಮುಕಿ ಹಾಗೂ ಕಿವಿಯ ಓಲೆಯನ್ನು ಧರಿಸಿದ್ದರು

ಜಾಹ್ನವಿ ತಮ್ಮ ಉಡುಪಿಗೆ ತಕ್ಕಂತೆ ಆಕ್ಸಿಡೈಸ್ಡ್ ಸಿಲ್ವರ್ ಜುಮುಕಿ ಹಾಗೂ ಕಿವಿಯ ಓಲೆಯನ್ನು ಧರಿಸಿದ್ದರು

ಪಿಟಿಐ ಚಿತ್ರ

ADVERTISEMENT
ವೇದಿಕೆಯ ಮೇಲೆ ಕನ್ನಡದಲ್ಲಿ ಮಾತನಾಡುವ ಮೂಲಕ ಜಾಹ್ನವಿ ಕಪೂರ್ ಅಲ್ಲಿದ್ದವರ ಮನ ಗೆದ್ದಿದ್ದಾರೆ.

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಜತೆಗೆ ಪೆದ್ದಿಯಲ್ಲಿ ಜಾಹ್ನವಿ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಜೂನ್‌ 4 ರಂದು ತೆರೆಕಾಣುತ್ತಿದೆ.

‘ಪೆದ್ದಿ’ಯಲ್ಲಿ ಕಾಣಿಸಿಕೊಂಡಿರುವ ಚಂದನವನದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT