ಶುಕ್ರವಾರ, 15 ಮೇ 2026
×
ADVERTISEMENT

Photos: ಸಾಂಪ್ರದಾಯಿಕ ಲುಕ್‌ನಲ್ಲಿ ಸಿನಿ ರಸಿಕರ ಮನಸೆಳೆದ ನಟಿ ಮೌನಿ ರಾಯ್

Published : 28 ಮಾರ್ಚ್ 2026, 9:12 IST
Last Updated : 28 ಮಾರ್ಚ್ 2026, 9:12 IST
ADVERTISEMENT
ಫಾಲೋ ಮಾಡಿ
Comments
ಬಾಲಿವುಡ್ ನಟಿ ಮೌನಿ ರಾಯ್ ಅವರು ಸಾಂಪ್ರದಾಯಿಕ ಲುಕ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಮೌನಿ ರಾಯ್ ಅವರು ಸಾಂಪ್ರದಾಯಿಕ ಲುಕ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ADVERTISEMENT
ಮೌನಿ ರಾಯ್ ಅವರು ಹೂ ಮುಡಿದು, ಲೆಹೆಂಗಾ ಧರಿಸಿ ಗಮನ ಸೆಳೆದಿದ್ದಾರೆ.

ಮೌನಿ ರಾಯ್ ತಾವರೆ ಹೂ ಹಿಡಿದು  ಮುಗುಳುನಗೆ ಬೀರಿದ್ದಾರೆ.

ಪೀಚ್ ಬಣ್ಣದ ಲೆಹೆಂಗಾಕ್ಕೆ ಚಿನ್ನದ ಬಣ್ಣದ ಎಳೆಯಲ್ಲಿ ಕಸೂತಿ ಮಾಡಲಾಗಿದೆ.

ಮೌನಿ ರಾಯ್ ಅವರು ಈ  ಉಡುಗೆಗೆ ಒಪ್ಪುವಂತ ಆಭರಣಗಳನ್ನು ಧರಿಸಿದ್ದಾರೆ.

ಮೌನಿ ಹಂಚಿಕೊಂಡ ಚಿತ್ರಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT