ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bommai ತಮಿಳು ಸಿನಿಮಾ ಟ್ರೇಲರ್ ಬಿಡುಗಡೆ

ರಾಧಾ ಮೋಹನ್ ನಿರ್ದೇಶಿಸಿರುವ ಸಿನಿಮಾ
Published 6 ಜೂನ್ 2023, 14:03 IST
Last Updated 6 ಜೂನ್ 2023, 14:03 IST
ಅಕ್ಷರ ಗಾತ್ರ

ಚೆನ್ನೈ: ತಮಿಳಿನಲ್ಲಿ ರಾಧಾ ಮೋಹನ್ ಅವರು ನಿರ್ದೇಶಿಸಿರುವ Bommai (ಬೊಮ್ಮೈ) ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಸಿನಿ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಇದು ಈ ಚಿತ್ರದ ಎರಡನೇ ಟ್ರೇಲರ್ ಆಗಿದ್ದು, ಇದೇ ಜುಲೈ 16 ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಎಂ.ಆರ್ ಪ್ರತಿಭನ್ ಅವರ ಕಥೆಯಾಧರಿಸಿದ ಈ ಸಿನಿಮಾವನ್ನು ವಿ ಮಾರುಥಾ ಪಾಂಡಿಯನ್ ಹಾಗೂ ಇತರರು ನಿರ್ಮಿಸಿದ್ದಾರೆ.

ಈ ಚಿತ್ರದ ಪ್ರಮುಖ ತಾರಾಗಣದಲ್ಲಿ ತಮಿಳಿನ ಪ್ರತಿಭಾವಂತ ನಟ ಎಸ್‌.ಜೆ ಸೂರ್ಯ ಹಾಗೂ ಪ್ರಿಯಾ ಭವಾನಿ ಶಂಕರ್ ಅಭಿನಯಿಸಿದ್ದಾರೆ. ತಮಿಳಿನಲ್ಲಿ ಬೊಮ್ಮೈ ಅಂದರೆ ಗೊಂಬೆ ಅಥವಾ ಆಟಿಕೆ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT