ಮಂಗಳವಾರ, 16 ಜೂನ್ 2026
×
ADVERTISEMENT

ಕಾನ್‌ ಚಿತ್ರೋತ್ಸವದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಮಿಂಚು

Published : 18 ಮೇ 2026, 7:31 IST
Last Updated : 18 ಮೇ 2026, 7:31 IST
ADVERTISEMENT
ಫಾಲೋ ಮಾಡಿ
Comments
ಈ ಚಿತ್ರೋತ್ಸವದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲಿ ಅವರು ಸ್ಟೈಲಿಶ್ ಗೌನ್ ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ.

ಅಲ್ಲಿ ಅವರು ಸ್ಟೈಲಿಶ್ ಗೌನ್ ಧರಿಸಿ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿದ್ದಾರೆ.

ADVERTISEMENT
ಕಾನ್ ಅಂಗಳದಲ್ಲಿ ಈ ಬಾರಿ ಮಹಿಳಾ ಪ್ರಧಾನ ಚಿತ್ರಗಳಿಗೆ ವಿಶೇಷ ಸ್ಥಾನಮಾನ ನೀಡಲಾಗಿತ್ತು

ಆ ವೇಳೆ ಇವರ ನಟನೆಯ ‘ಸೆಪ್ಟೆಂಬರ್ 21’ ಚಿತ್ರ ಪ್ರದರ್ಶನ ಕಂಡಿದೆ.

ಆ ವೇಳೆ ಇವರ ನಟನೆಯ ‘ಸೆಪ್ಟೆಂಬರ್ 21’ ಚಿತ್ರ ಪ್ರದರ್ಶನ ಕಂಡಿದೆ.

ADVERTISEMENT
 ಕೆಂಪು ಗೌನ್‌ ತೊಟ್ಟು, ಫ್ರೆಂಚ್ ರಿವೇರಿಯಾ ಕಡಲ ತೀರಕ್ಕೆ ಭೇಟಿ ನೀಡಿದ್ದ ಪ್ರಿಯಾಂಕಾ ಮರಳ ಮೇಲೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT