ತುಂಬು ಗರ್ಭಿಣಿ ಧನ್ಯತಾ ಅವರ ಜೊತೆ ಪ್ರಕೃತಿ ನಡುವೆ ಹೆಜ್ಜೆ ಹಾಕಿದ ಚಿತ್ರಗಳನ್ನು ಡಾಲಿ ಅವರು ಹಂಚಿಕೊಂಡಿದ್ದಾರೆ.
ಕೃಪೆ: ಇನ್ಸ್ಟಾಗ್ರಾಮ್
ಕೆಲವು ತಿಂಗಳ ಹಿಂದೆ ‘ಉದಯ ಕನ್ನಡಿಗ 2025’ ಕಾರ್ಯಕ್ರಮಕ್ಕೆ ಆಗಮಿಸಿದ ಡಾಲಿ ಅವರು ತಂದೆಯಾಗುತ್ತಿರುವ ಸಂಭ್ರಮವನ್ನು ಹಂಚಿಕೊಂಡಿದ್ದರು.
ಕೃಪೆ: ಇನ್ಸ್ಟಾಗ್ರಾಮ್
ADVERTISEMENT
2025ರ ಫೆಬ್ರುವರಿ 16ರಂದು ಡಾಲಿ ಧನಂಜಯ್ ಹಾಗೂ ವೃತ್ತಿಯಲ್ಲಿ ವೈದ್ಯೆ ಆಗಿರುವ ಧನ್ಯತಾ ಜೋಡಿಯು ಮೈಸೂರಿನಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಕೃಪೆ: ಇನ್ಸ್ಟಾಗ್ರಾಮ್
ಈ ಜೋಡಿಯ ವಿವಾಹ ಕಾರ್ಯಕ್ರಮಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಆಗಮಿಸಿದ್ದರು.
ಕೃಪೆ: ಇನ್ಸ್ಟಾಗ್ರಾಮ್
ADVERTISEMENT
ಬೇಬಿ ಬಂಪ್ ಪೋಟೊಶೂಟ್ ಚಿತ್ರಗಳನ್ನು ಹಂಚಿಕೊಂಡ ಈ ಜೋಡಿಗಳಿಗೆ ಅಭಿಮಾನಿಗಳ ಜೊತೆಯಲ್ಲಿ ನಟಿ ಅರ್ಚನಾ ಕೊಟ್ಟಿಗೆ, ಶೃತಿ ಹರಿಹರನ್, ವಾಸುಕಿ ವೈಭವ್, ಚೈತ್ರಾ ವಾಸುದೇವನ್, ನಾಗಭೂಷಣ್, ಅನು ಪ್ರಭಾಕರ ಸೇರಿ ಅನೇಕರು ಶುಭಕೋರಿದ್ದಾರೆ.