ದಾಂಡೇಲಿ: ‘ಅರ್ಚನಾ ಕ್ರಿಯೇಷನ್ ನಿರ್ಮಾಣದ ಪುಣ್ಯಕೋಟಿ ಕಿರುಚಿತ್ರ ಏ.7ರಂದು ಬಿಡುಗಡೆ ಆಗಲಿದೆ’ ಎಂದು ನಿರ್ದೇಶಕ ಪ್ರಸನ್ನ ಅನ್ವೇಕರ ಹೇಳಿದರು.

ನಗರದ ಡಿಲಕ್ಸ್ ಸಭಾಂಗಣದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೋ ರಕ್ಷಣೆ ಮತ್ತು ಗೋಮಾತೆ ಮಹತ್ವ ಹಾಗೂ ಸಾಮಾಜಿಕ ಸೌಹಾರ್ದ ತಿಳಿಸುವ ಈ ಕಿರುಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡಲಿದೆ. ಸ್ಥಳೀಯ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ’ ಎಂದು ತಿಳಿಸಿದರು.

‘ಪುಣ್ಯಕೋಟಿ ಕಿರುಚಿತ್ರ ಏ.7ರಂದು ಯೂಟ್ಯೂಬ್ನಲ್ಲಿ ಬಿಡುಗಡೆಯಾಗಲಿದೆ. ಕಥೆ ಪ್ರಸನ್ನ ಅನಂತ ಅನ್ವೇಕರ, ಚಿತ್ರಕಥೆ ಮತ್ತು ಸಂಭಾಷಣೆ ಶರಣ್ ಡಿ. ಮೆಹ್ತಾ, ಅಂಜಲಿ ಬಂದೇಕರ, ತೇಜಸ್ವಿನಿ, ವಾಣಿ ಪೈ, ರವಿಶಂಕರ್ ಹೆಗ್ಡೆ ಚಂದ್ರಶೇಖರ್ ಹೆಗ್ಡೆ, ಗಣಪತಿ ಹೆಗ್ಡೆ ವಸೀಮ ಧಾನೆಬಾಗ ಅವರ ಸಹಕಾರವಿದೆ’ ಎಂದರು

ಈ ವೇಳೆ ಪಿಎಸ್ಐ ಕಿರಣ್ ಪಾಟೀಲ, ತಹಶೀಲ್ದಾರ್ ಶೈಲೇಶ್ ಪರಮಾನಂದ ಮಾತನಾಡಿದರು. ಸಮಾಜಸೇವಕ ಪ್ರೇಮಾನಂದ ಗವಾಸ, ಗೋವಿಂದ ಪಾರೀಖ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-20-990309846

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.