ಬುಧವಾರ, ಏಪ್ರಿಲ್ 1, 2020
19 °C

ರಾಮರಾಜ್‌ ಕಾಟನ್‌ಗೆ ದರ್ಶನ್‌ ಹೊಸ ಪ್ರಚಾರ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹತ್ತಿಯಿಂದ ತಯಾರಿಸುವ ಬಿಳಿ ಷರ್ಟ್‌ ಮತ್ತು ಧೋತಿಗಳನ್ನು ಮಾರಾಟ ಮಾಡುವ ಬಹು ಜನಪ್ರಿಯ ಬ್ರ್ಯಾಂಡ್‌ ರಾಮರಾಜ್ ಕಾಟನ್‌ಗೆ ನಟ ದರ್ಶನ್‌ ತೂಗುದೀಪ್‌ ಅವರನ್ನು ಹೊಸ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.

ಕಂಪನಿಯು ವೈವಿಧ್ಯಮಯ ಧೋತಿಗಳನ್ನು ತಯಾರಿಸುತ್ತಿದೆ. ಮಕ್ಕಳಿಗಾಗಿ ಲಿಟ್ಲ ಸ್ಟಾರ್‌ ಧೋತೀಸ್‌ ಹೆಸರಿನ ವಿಶೇಷ ಸಂಗ್ರಹ ಹೊಂದಿದೆ. ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಗೊಂಡಿರುವ ವೆಲ್‌ಕ್ರೊ ಪಾಕೆಟ್‌ ಧೋತಿಗಳು ಯುವಕರ ಮೆಚ್ಚುಗೆಗೆ ಪಾತ್ರವಾಗಿವೆ.

ಕಂಪನಿಯ ಆನ್‌ಲೈನ್‌ ವಹಿವಾಟು ವಿದೇಶಗಳಲ್ಲಿನ ಗ್ರಾಹಕರ ಅಗತ್ಯಗಳನ್ನೂ ಪೂರೈಸುತ್ತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು