ಮಂಗಳವಾರ, 9 ಜೂನ್ 2026
×
ADVERTISEMENT

‘ಕಷ್ಟದ ಸಂದರ್ಭದಲ್ಲಿ ನಗುವುದು ಸುಲಭವಲ್ಲ’ ಸ್ವರ್ಣ ಮಂದಿರದಲ್ಲಿ ನಟ ದರ್ಶನ್ ಪತ್ನಿ

Published : 12 ಮೇ 2026, 10:07 IST
Last Updated : 12 ಮೇ 2026, 10:07 IST
ADVERTISEMENT
ಫಾಲೋ ಮಾಡಿ
Comments
ಪಂಜಾಬ್‌ನ ಸ್ವರ್ಣ ಮಂದಿರಕ್ಕೆ ಭೇಟಿ ನೀಡಿದ ಚಿತ್ರಗಳನ್ನು ವಿಜಯಲಕ್ಷ್ಮಿ ಅವರು  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ದೇವಾಲಯದ ಫೋಟೊ ಶೇರ್ ಮಾಡಿಕೊಂಡಿರುವ ಅವರು, ‘ಜೀವನದ ಕಷ್ಟದ ಸಂದರ್ಭದಲ್ಲಿ ನಗುವುದು ಸುಲಭವಲ್ಲ. ಅದು ನೀವು ನಂಬಿದ ದೇವರು ನಿಮಗೆ ಕೊಟ್ಟ ದೊಡ್ಡ ಶಕ್ತಿ’ ಎಂದಿದ್ದಾರೆ.

ಸ್ವರ್ಣ ಮಂದಿರ ಎದುರು ನಿಂತು ವಿಜಯಲಕ್ಷ್ಮಿ ಕಿರುನಗೆ ಬೀರಿದ್ದಾರೆ.

ಮಂದಿರದ ಸುತ್ತ ಇರುವ ಅಮೃತ ಸರೋವರ ಹೆಸರಿನ ನೀರಿನ ಕೊಳದ ಪರಿಸರವನ್ನು ವಿಜಯಲಕ್ಷ್ಮಿ ಆನಂದಿಸಿದ್ದಾರೆ.

ಮಂದಿರದ ಸುತ್ತ ಇರುವ ಅಮೃತ ಸರೋವರ ಹೆಸರಿನ ನೀರಿನ ಕೊಳದ ಪರಿಸರವನ್ನು ವಿಜಯಲಕ್ಷ್ಮಿ ಆನಂದಿಸಿದ್ದಾರೆ.

ಕೃಪೆ: ಇನ್ಸ್ಟಾಗ್ರಾಮ್‌

ADVERTISEMENT
ಅವರ ಚಿತ್ರಗಳಿಗೆ ನಟ ದರ್ಶನ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT