ಮಂಗಳವಾರ, ಜನವರಿ 18, 2022
27 °C

ದುಬೈ ಪ್ರವಾಸದಲ್ಲಿ ನಟ ದ್ರುವ ವಿಕ್ರಮ್‌, ನಟಿ ಬಬಿತಾ ಸಂಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ತಮಿಳು ಹಾಗೂ ಬಾಲಿವುಡ್‌ ನಟ ದ್ರುವ ವಿಕ್ರಮ್‌ ಅವರು ನಟಿ ಬನಿತಾ ಸಂಧು ಜತೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಹೊಸ ವರ್ಷಕ್ಕೆ ದುಬೈಗೆ ಪ್ರವಾಸ ಹೋಗಿದ್ದ ಈ ಜೋಡಿ ಅಲ್ಲಿನ ಹೊಟೇಲ್‌ನಲ್ಲಿ ತಂಗಿದ್ದ ಫೋಟೊಗಳು ಮತ್ತು ವಿಡಿಯೊಗಳು ಇಂಟರ್ನೆಟ್‌ನಲ್ಲಿ ಶೇರ್ ಆಗುತ್ತಿವೆ.

ಇಬ್ಬರು ಒಟ್ಟಿಗೆ ಇರುವ ವಿಡಿಯೊಗಳು ಮತ್ತು ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುವ ಅಭಿಮಾನಿಗಳು ಕೂಡ ಇವರು ಡೇಟಿಂಗ್‌ ಮಾಡುತ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. 

ತೆಲುಗಿನ ಅರ್ಜುನ್‌ ರೆಡ್ಡಿ ಸಿನಿಮಾ ತಮಿಳಿಗೆ ರಿಮೇಕ್ ಆಗಿತ್ತು. ಈ ಸಿನಿಮಾದಲ್ಲಿ ಬಬಿತಾ ಹಾಗೂ ದ್ರುವ ಕೂಡ ನಟಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು