ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ಪೋಟೊ: ಮತ್ತೊಮ್ಮೆ ಇನ್‌ಸ್ಟಾ ಸೆನ್ಸೇಷನ್ ಆದ ದಿಶಾ ಪಟಾನಿ

ಅಕ್ಷರ ಗಾತ್ರ

ಮುಂಬೈ: ಮಾದಕ ನೋಟ, ಮನಮೋಹಕ ಉಡುಪಿನ ಮೂಲಕ ಗಮನ ಸೆಳೆಯುವ ಬಾಲಿವುಡ್ ನಟಿ ದಿಶಾ ಪಟಾನಿ ಈ ಬಾರಿಯು ಯುವ ಹೃದಯಗಳಿಗ ಕಿಚ್ಚು ಹಾಕಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಇತ್ತೀಚೆಗೆ ಪೋಸ್ಟ್ ಮಾಡಿರುವ ಹಾಟ್ ಚಿತ್ರವೊಂದು ಬಳಕೆದಾರರ ಹೃದಯ ಗೆದ್ದಿದೆ. ಗುಲಾಬಿ ಬಣ್ಣದ ಲಿಲಾಕ್ ಮತ್ತು ನೆಕ್ಲೆಸ್ ತೊಟ್ಟು ಅವರು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಟೈಗರ್ ಶ್ರಾಫ್ ಅವರ ಹೀರೊಪಂತಿ-2 ಚಿತ್ರದ ವಿಶೇಷ ಪ್ರದರ್ಶನಕ್ಕೆ ತೆರಳಿದ್ದ ದಿಶಾ, ಅಲ್ಲಿ ಈ ರೀತಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ತಾರಾ ಸುತಾರಾಯ್, ನಮಾಜುದ್ದೀನ್ ಸಿದ್ಧಿಕಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ದಿಶಾ ಅವರ ಈ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಲವರು ಮೆಚ್ಚಿಕೊಂಡಿದ್ದು, ಹೂ, ಬಟರ್ ಫ್ಲೈ, ಎಮೋಜಿಗಳನ್ನು ಹರಿಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT