ಶುಕ್ರವಾರ, ಮೇ 27, 2022
22 °C

ಜಾನೂ ನೋಟಕ್ಕೆ ಪ್ರೇಕ್ಷಕ ಫಿದಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಾಹ್ನವಿ ಕಪೂರ್‌ ಧರಿಸುವ ಉಡುಗೆ ತೊಡುಗೆಗಳು ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಾಗಿರುತ್ತವೆ. ಚಿತ್ರರಂಗಕ್ಕೆ ಸಂಬಂಧಿಸಿದ ಸಮಾರಂಭಗಳಿಗೆ ಜಾನೂ ಸ್ವಲ್ಪ ಹೆಚ್ಚೇ ಉಮೇದಿನಿಂದ ಉಡುಗೆ ತೊಡುಗೆ ಆರಿಸುತ್ತಾರೆ.

ಮುಂಬೈನಲ್ಲಿ ಮೊನ್ನೆ ನಡೆದ ‘ಹಲೋ ಹಾಲ್‌ ಆಫ್‌ ಫೇಮ್‌’ ಎಂಬ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನೂ ವೇದಿಕೆಯನ್ನು ಆವರಿಸಿಕೊಂಡರು.  ಧರಿಸಿದ್ದ ಉಡು‍ಪು ಜಾನೂಗೆ ಇನ್ನಷ್ಟು ಹಾಟ್‌ ಲುಕ್‌ ನೀಡುವಂತಿತ್ತು. ಉದ್ದನೆಯ ಗೌನ್‌ನ ವಿನ್ಯಾಸ ಮತ್ತು ತೊಡೆವರೆಗಿನ ಕಟ್‌ನಿಂದಾಗಿ ಗ್ಲಾಮರಸ್‌ ಆಗಿತ್ತು. ಬಾಲಿವುಡ್‌ನ ಹೊಸ ಪ್ರತಿಭೆಗಳಿಗೆ ಮೀಸಲಾದ ಪ್ರಶಸ್ತಿಯನ್ನು ‘ಧಡಕ್‌’ ಸುಂದರಿ ತಮ್ಮದಾಗಿಸಿಕೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು