ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಆರು ಚಿತ್ರಗಳು ತೆರೆಗೆ: ಬೆಳ್ಳಿತೆರೆಯಲ್ಲಿ ಸಿನಿಮಾ ಹಬ್ಬ

Last Updated 11 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ನಿಂದ ಕಳೆಗುಂದಿದ್ದ ಚಿತ್ರಮಂದಿರಗಳು ಮತ್ತೆ ಕಳೆಗಟ್ಟಿವೆ. ಇಂದು (ನ. 12) ಆರು ಚಿತ್ರಗಳು ಬಿಡುಗಡೆಯಾಗುತ್ತಿವೆ.

ನವೆಂಬರ್‌ನಲ್ಲಿ ಒಟ್ಟು 17 ಚಿತ್ರಗಳು ತೆರೆಕಾಣುತ್ತಿದೆ. ಡಾ.ರಾಘವೇಂದ್ರ ಅವರು ನಿರ್ದೇಶಿಸಿರುವ, ನೆನಪಿರಲಿ ಖ್ಯಾತಿಯ ನಟ ಪ್ರೇಮ್‌ ಅವರ 25ನೇ ಸಿನಿಮಾ ‘ಪ್ರೇಮಂ ಪೂಜ್ಯಂ’, ‘ಗಂಟುಮೂಟೆ’ ಮೂಲಕ ಖ್ಯಾತಿ ಪಡೆದ ನಟ ನಿಶ್ಚಿತ್‌ ಕೊರೋಡಿ ನಟನೆಯ ‘ಟಾಮ್‌ ಆ್ಯಂಡ್‌ ಜೆರಿ’, ಬಹುಭಾಷಾ ನಟ ಕಿಶೋರ್‌ ನಟನೆಯ ‘ಬೈ1 ಗೆಟ್‌ 1 ಫ್ರೀ’, ಸುಮಿತ್ರಾ ರಮೇಶ್‌ ಗೌಡ ನಟಿಸಿ, ನಿರ್ದೇಶಿಸಿರುವ ‘ಕಪೋ ಕಲ್ಪಿತಂ’, ಲೋಹಿತ್‌ ನಟನೆಯ ‘ಹಿಟ್ಲರ್‌’ ನ.12ರಂದು ಪ್ರೇಕ್ಷಕರ ಮುಂದೆ ಬರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT