ಗೋಕಾಕ: ಶ್ರೀಮಂತಿಕೆ ಇದ್ದರೂ ಸರಳವಾಗಿ ಜೀವನ ನಡೆಸಿದ ಚಿತ್ರತಾರೆ ವರನಟ ರಾಜ್ಕುಮಾರ್ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷೆ ಭಾರತಿ ಮದಭಾವಿ ಅಭಿಪ್ರಾಯಪಟ್ಟರು.

ಇಲ್ಲಿನ ಸೋಮವಾರ ಪೇಟೆಯಲ್ಲಿನ ಲಿಟಲ್ ಪ್ಲವರ್ ಇಂಗ್ಲಿಷ್ ಮಾಧ್ಯಮ ಶಾಲೆ ಸಭಾಂಗಣದಲ್ಲಿ ‘ಗುಂಪು ಕಲಾವಿದರ ಬಳಗ’ ಆಯೋಜಿಸಿದ್ದ ರಾಜ್ಕುಮಾರ್ ಅವರ ಜನ್ಮದಿನಾಚರಣೆಯಲ್ಲಿ ಚಲನಚಿತ್ರ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಡಾ. ಸುಶ್ರೂತ ಕಡಲಗಿಕರ, ಮಹಾಂತೇಶ ತಾಂವಶಿ, ಶಂಕರ ಮಠಪತಿ, ಸುಭಾಷ ಹಂಜಿ, ಕಾಡೇಶಕುಮಾರ, ಸ್ನೇಹಾ ಕಲ್ಯಾಣಶೆಟ್ಟಿ, ಪುಷ್ಪಾ ಚನ್ನಿ ಅವರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಗಿರೀಶ ಝಂವರ, ರಾಜೇಂದ್ರ ಹಿಡಕಲ್, ಮಲ್ಲಿಕಾರ್ಜುನ ಎಂಡಿಗೇರಿ, ಜಯಶ್ರೀ ದಲಾಲ, ಶಿಕ್ಷಕ ಚಂದ್ರಪ್ಪಾ ಶೀಗಿಹಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-21-1375591177

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.