ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಬೃಂದಾವಿಹಾರಿ‘ ಚಿತ್ರದ ‘ರಾಮ ರಾಮ ದೇವಾ’ ಹಾಡನ್ನು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದೆ.
.ಲವ್ ಮಾಕ್ಟೇಲ್ ಕದ್ದಕಥೆ ಎಂದ ರಾಘವೇಂದ್ರಗೆ ಕೃಷ್ಣ–ಮಿಲನಾ ತಿರುಗೇಟು.ಲವ್ ಮಾಕ್ಟೇಲ್ ಕದ್ದಕಥೆ ಎಂದ ರಾಘವೇಂದ್ರಗೆ ಕೃಷ್ಣ–ಮಿಲನಾ ತಿರುಗೇಟು.
ಯುಗಾದಿ ಹಬ್ಬದಂದು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿತ್ತು. ರಾಮನವಮಿ ದಿನ ಈ ಸಿನಿಮಾದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

ಈ ಹಾಡಿನಲ್ಲಿ ಗಣೇಶ್ ಅವರಿಗೆ ಜೋಡಿಯಾಗಿ ದೇವಿಕಾ ಭಟ್ ಅವರು ಹೆಜ್ಜೆ ಹಾಕಿದ್ದಾರೆ. ಈ ಗೀತೆಗೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದರೆ, ಅನುರಾಗ್ ಕುಲಕರ್ಣಿ ಹಾಡಿಗೆ ಧ್ವನಿ ನೀಡಿದ್ದಾರೆ.

ಶ್ರೀನಿವಾಸರಾಜು ನಿರ್ದೇಶನದ ‘ಬೃಂದಾವಿಹಾರಿ‘ ಚಿತ್ರಕ್ಕೆ ಸಮೃದ್ಧಿ ವಿ.ಮಂಜುನಾಥ್ ಅವರು ಹೂಡಿಕೆ ಮಾಡಿದ್ದಾರೆ .

ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ನಟಿಸಿತ್ತಿರುವ ಈ ಚಿತ್ರವು ಪ್ರೇಮಕಥೆಯನ್ನು ಹೊತ್ತ ಕೌಟುಂಬಿಕ ಸಿನಿಮಾವಾಗಿದೆ.

ಈ ಚಿತ್ರದ ಏಳೂ ಹಾಡುಗಳನ್ನು ನಾಗೇಂದ್ರ ಪ್ರಸಾದ್ ಅವರೇ ಬರೆಯಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.