ಗೋಲ್ಡನ್ ಸ್ಟಾರ್ ಗಣೇಶ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟರಲ್ಲಿ ಒಬ್ಬರಾಗಿದ್ದಾರೆ. ಇವರು ತಮ್ಮ ಸಿನಿ ಪಯಣದಲ್ಲಿ ನಟನಾಗಿ ಪದಾರ್ಪಣೆ ಮಾಡಿ 20 ವರ್ಷ ಪೂರೈಸಿದ್ದಾರೆ. ಇವರ ಸಿನಿ ಜರ್ನಿಯಲ್ಲಿ ಹಲವು ಹಿಟ್ ಸಿನಿಮಾಗಳ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವರ 20 ವರ್ಷದ ಸಿನಿ ಪಯಣ ಹೇಗಿತ್ತು ಎಂಬ ಮಾಹಿತಿ ಇಲ್ಲಿದೆ.






