ಭಾನುವಾರ, ನವೆಂಬರ್ 28, 2021
19 °C

ಬಾಲಿವುಡ್‌ ನಟಿ ಫರೂಖ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಬಾಲಿವುಡ್‌ನ ಹೆಸರಾಂತ ನಟಿ ಫರೂಖ ಜಾಫರ್‌ (88) ಅವರು ಮಿದುಳಿನ ಪಾರ್ಶವಾಯುವಿನಿಂದ ಶುಕ್ರವಾರ ನಿಧನರಾದರು ಎಂದು ಅವರ ಮೊಮ್ಮಗ ಶಾಜ್‌ ಅಹಮ್ಮದ್‌ ಅವರು ತಿಳಿಸಿದ್ದಾರೆ.

1981ರಲ್ಲಿ ‘ಉಮ್‌ರಹೋ ಜಾನ್‌’ ಚಿಲನಚಿತ್ರದ ಮೂಲಕ ಫರೂಖ ಅವರು ಬಾಲಿವುಡ್‌ಗೆ ಕಾಲಿರಿಸಿದ್ದರು. ಆ ಚಿತ್ರದಲ್ಲಿ ರೇಖಾ ಅವರ ತಾಯಿಯ ಪಾತ್ರ ನಿರ್ವಹಿಸಿದ್ದರು. 

‘ಪೀಪ್ಲಿ ಲೈವ್‌‘, ‘ಸ್ವದೇಶ್‌’, ‘ಸುಲ್ತಾನ್‌‘, ‘ಬುಲಾಬೋ ಸಿತಾಬೋ‘ ಮೊದಲಾದ ಸಿನಿಮಾಗಳಲ್ಲೂ ನಟಿಸಿದ್ದರು. ಅವರು ಉತ್ತರ ಪ್ರದೇಶ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಎಸ್‌.ಎಂ.ಜಾಫರ್‌ ಅವರನ್ನು ವಿವಾಹವಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು