ಪೋಲಾ ಪ್ರವೀಣ್ ಕುಮಾರ್ ನಿರ್ಮಾಣದ ಹಾಗೂ ಗುರುಮೂರ್ತಿ ವಿ. ನಿರ್ದೇಶನದ ‘ಶಿಖಂಡಿ’ ಸಿನಿಮಾ ಮೇ 15ರಂದು ಬಿಡುಗಡೆಯಾಗಲಿದೆ.

ಇತ್ತೀಚೆಗೆ ಚಿತ್ರದ ಹಾಡು ಹಾಗೂ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ‘ಮಹಾಭಾರತದಲ್ಲಿ ಬರುವ ‘ಶಿಖಂಡಿ’ ಪಾತ್ರವನ್ನು ಆಧರಿಸಿರುವ ಕಥಾಹಂದರ ಚಿತ್ರದಲ್ಲಿದೆ. ಯುವರಾಜ್ ನಾಯಕನಾಗಿ, ಖ್ಯಾತಿ ನಾಯಕಿಯಾಗಿ ನಟಿಸಿದ್ದಾರೆ. ಮೊದಲು ಕನ್ನಡದಲ್ಲಿ, ಆನಂತರ ಉಳಿದ ಭಾಷೆಗಳಲ್ಲಿ ಡಬ್ ಆಗಿ ಇದು ತೆರೆಗೆ ಬರಲಿದೆ. ‘ಮಾರಕಾಸ್ತ್ರ’ ನಂತರ ನಾನು ನಿರ್ದೇಶಿಸಿರುವ ಎರಡನೇ ಚಿತ್ರವಿದು’ ಎಂದರು ಗುರುಮೂರ್ತಿ.

‘ಸೂರ್ಯ’ ಎಂಬ ಪಾತ್ರದಲ್ಲಿ ಯುವರಾಜ್ ಗೌಡ ನಟಿಸಿದ್ದಾರೆ. ಖ್ಯಾತಿ ಅವರಿಗೆ ಇದು ಚೊಚ್ಚಲ ಸಿನಿಮಾ. ನಿಖಿತಾಸ್ವಾಮಿ, ನೀತು, ವೇದ, ಚಾಂದಿನಿ ತಾರಾಬಳಗದಲ್ಲಿದ್ದಾರೆ. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.