ಭಾನುವಾರ, 14 ಜೂನ್ 2026
×
ADVERTISEMENT

ಬೋಲ್ಡ್ ಆಗಿ ಗಮನ ಸೆಳೆದ ‘ರಾರಾ ರಕ್ಕಮ್ಮ‘ ನಟಿ ಜಾಕ್ವೆಲಿನ್ ಫರ್ನಾಂಡಿಸ್

Published : 28 ಮೇ 2026, 11:18 IST
Last Updated : 28 ಮೇ 2026, 11:18 IST
ADVERTISEMENT
ಫಾಲೋ ಮಾಡಿ
Comments
ಜಾಕ್ವೆಲಿನ್ ಅವರು ಇತ್ತೀಚೆಗೆ ಪ್ಯಾರಿಸ್‌ನಲ್ಲಿ ನಡೆದ ಪ್ರತಿಷ್ಠಿತ ‘ಕಾನ್‌ ಚಿತ್ರೋತ್ಸವ’ದಲ್ಲಿ ಭಾಗಿಯಾಗಿ ಕೆಂಪುಹಾಸಿನ ಮೇಲೆ  ಹೆಜ್ಜೆ ಹಾಕಿದ್ದಾರೆ.

ಈ ವೇಳೆ ಜಾಕ್ವೆಲಿನ್ ಅವರು ಸ್ಟೈಲಿಶ್ ಉಡುಗೆ ಧರಿಸಿ ಮಿಂಚಿದ್ದಾರೆ.

ಈ ವೇಳೆ ಜಾಕ್ವೆಲಿನ್ ಅವರು ಸ್ಟೈಲಿಶ್ ಉಡುಗೆ ಧರಿಸಿ ಮಿಂಚಿದ್ದಾರೆ.

ADVERTISEMENT
ಸ್ಟ್ರಾಪ್‌ಲೆಸ್ ಗೌನ್‌ಗೆ ಒಪ್ಪುವಂತಹ ಆಭರಣಗಳನ್ನು ಧರಿಸಿ ಜಾಕ್ವೆಲಿನ್ ಕಂಗೊಳಿಸಿದ್ದಾರೆ.

ಹಾಲಿವುಡ್‌ನ ಅನೇಕ ಚಿತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದ ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್, ‘ವಿಕ್ರಾಂತ್‌ ರೋಣ’ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ.

ಜಾಕ್ವೆಲಿನ್ ಅವರು ಸುದೀಪ್ ಜೊತೆಗೆ ‘ವಿಕ್ರಾಂತ್‌ ರೋಣ’ ಚಿತ್ರದ ‘ರಾರಾ ರಕ್ಕಮ್’ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT